Chitradurga ಮಲದಗುಂಡಿಯಲ್ಲಿ ಉಸಿರುಗಟ್ಟಿ ಪೌರ ಕಾರ್ಮಿಕ ಸಾವು
newsics.com ಚಿತ್ರದುರ್ಗ: ಮಲದ ಗುಂಡಿಯಲ್ಲಿ ಉಸಿರುಗಟ್ಟಿ ಪೌರ ಕಾರ್ಮಿಕನೋರ್ವ ಮೃತಪಟ್ಟ ಅಮಾನವೀಯ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಚಿತ್ರದುರ್ಗದ ಚಳ್ಳಕೆರೆಯಲ್ಲಿ ಈ ಘಟನೆ ನಡೆದಿದೆ. ಗಾಂಧಿನಗರ ಬಡಾವಣೆಯ ರಂಗಸ್ವಾಮಿ (48) ಉಸಿರುಗಟ್ಟಿ ಮೃತಪಟ್ಟ ಪೌರ ಕಾರ್ಮಿಕ. ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡಿ.18 ರಂದೇ ಚಳ್ಳಕೆರೆಯ ರಾಘವೇಂದ್ರ ಕಲ್ಯಾಣ ಮಂಟಪದ ಬಳಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Death of four soldiers ಪ್ರತ್ಯೇಕ … Continue reading Chitradurga ಮಲದಗುಂಡಿಯಲ್ಲಿ ಉಸಿರುಗಟ್ಟಿ ಪೌರ ಕಾರ್ಮಿಕ ಸಾವು
Copy and paste this URL into your WordPress site to embed
Copy and paste this code into your site to embed