newsics.com ಬೆಂಗಳೂರು: ಕಳೆದ ಶನಿವಾರ ತುಮಕೂರು-ಬೆಂಗಳೂರು ನಡುವಿನ ನೆಲಮಂಗಲದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತ ಬಳಿಕ ಈಗ ವಿಚಿತ್ರ ಚರ್ಚೆಯೊಂದು ಆರಂಭವಾಗಿದೆ. ಮಹಾರಾಷ್ಟ್ರ ಮೂಲದ ಚಂದ್ರಮ್ ಅವರ ಐಷಾರಾಮಿ ಹಾಗೂ ದುಬಾರಿ ವೋಲ್ವೋ ಕಾರ್‌ನ ಮೇಲೆ ಕಂಟೇನರ್ ಲಾರಿ ಬಿದ್ದು ಉದ್ಯಮಿ ಚಂದ್ರಮ್ ಸೇರಿ ಒಂದೇ ಕುಟುಂಬದ ಆರು ಮಂದಿ ಸ್ಥಳದಲ್ಲಿಯೇ ಸಾವು ಕಂಡಿದ್ದರು. ಇಷ್ಟೆಲ್ಲಾ ಇದ್ದರೂ, ನೆಲಮಂಗಲದ ಜನತೆಗೆ ಮಾತ್ರ ಈ ಸಾವು ವಿಶೇಷ ಅನಿಸಲಿಲ್ಲ. ಇದಕ್ಕೂ ಕಾರಣವಿತ್ತು. ಅಪಘಾತಕ್ಕೊಳಗಾದ ಕಾರಿನ ನಂಬರ್ ಪ್ಲೇಟ್ … Continue reading Sixth number logic ನಿಮ್ಮ ವಾಹನದ ಕೊನೆಯ ಸಂಖ್ಯೆ ಆರಾಗಿದ್ದರೆ ಹುಷಾರಾಗಿರಬೇಕಂತೆ! ನೆಲಮಂಗಲ ಹೆದ್ದಾರಿಯಲ್ಲಿ ಮತ್ತೆ ಸಿಕ್ಸ್ತ್ ನಂಬರ್ ಭೂತದ ಮಾತು!
Copy and paste this URL into your WordPress site to embed
Copy and paste this code into your site to embed