Marriage ಇಷ್ಟವಿಲ್ಲದವರನ್ನು ಮದುವೆಯಾದರೆ ಜೀವನ ಹೀಗೇ ಇರತ್ತೆ..!

newsics.com ಮದುವೆ ಎನ್ನುವುದು ಇಬ್ಬರ ಜೀವನ. ಪ್ರತಿಯೊಂದು ವಿಚಾರದಲ್ಲೂ ಒಬ್ಬರಿಗೊಬ್ಬರು ಜೊತೆಯಾಗಿ ಜೀವನಪೂರ್ತಿ ಕಷ್ಟ-ಸುಖಗಳನ್ನು ಅನುಭವಿಸಿ ಬದುಕಬೇಕು. ಆದರೆ, ದಂಪತಿ ಎಷ್ಟೇ ಒಳ್ಳೆಯವರಾದರೂ ಅವರ ನಡುವೆ ಜಗಳ, ನಡೆಯುವುದು ಸಹಜ. ಆದರೆ… ನಿಜವಾದ ಪ್ರೀತಿ ಇಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರೆ ಜೀವನ ಹೇಗಿರುತ್ತದೆ. ಒಬ್ಬರು ಇನ್ನೊಬ್ಬರನ್ನು ಇಷ್ಟಪಡದಿದ್ದರೆ ಅಥವಾ ಅರ್ಥಮಾಡಿಕೊಳ್ಳದಿದ್ದರೆ, ಅವರ ವೈವಾಹಿಕ ಜೀವನವು ತುಂಬಾ ನೀರಸವಾಗಿರುತ್ತದೆ. ಒಬ್ಬರಿಗೊಬ್ಬರು ಕನಿಷ್ಠ ಆಸಕ್ತಿಯನ್ನೂ ಹೊಂದಿರುವುದಿಲ್ಲ. ಒಬ್ಬರನ್ನೊಬ್ಬರು ಟೀಕಿಸುತ್ತಾ, ಒಬ್ಬರ ತಪ್ಪುಗಳನ್ನು ಎತ್ತಿ ತೋರಿಸುತ್ತಾ ಪ್ರತಿ ವಾದದಲ್ಲಿ ತೊಡಗುತ್ತಾರೆ. ಒಬ್ಬರನ್ನೊಬ್ಬರು … Continue reading Marriage ಇಷ್ಟವಿಲ್ಲದವರನ್ನು ಮದುವೆಯಾದರೆ ಜೀವನ ಹೀಗೇ ಇರತ್ತೆ..!