Health Tips ಕಣ್ಣೀರಿನಲ್ಲಿ ಎಷ್ಟು ವಿಧ?: ಅಳು ಬರಲು ಕಾರಣವೇನು? ತಜ್ಞರು ಏನಂತಾರೆ?
newsics.com ಅಳುವುದು ಯಾರಿಗೂ ಇಷ್ಟವಾಗದಿರಬಹುದು, ಆದರೆ ಅದು ಯಾರನ್ನೂ ಬಿಡುವುದಿಲ್ಲ. ದೇಹಕ್ಕೋ, ಮನಸ್ಸಿಗೋ ನೋವಾದಾಗ ಕಣ್ಣೀರು ಬರುತ್ತದೆ. ಕಣ್ಣೀರು ನಮ್ಮ ಮನಸ್ಥಿತಿಗೆ ಸಂಬಂಧಿಸಿದೆ. ಆದರೆ ವಿಜ್ಞಾನಿಗಳು ಕಣ್ಣೀರಿನ ಬಗ್ಗೆ ಅನೇಕ ಆಸಕ್ತಿದಾಯಕ ಸಂಗತಿಗಳನ್ನು ಕಂಡುಹಿಡಿದಿದ್ದಾರೆ. ಅಂದಹಾಗೆ ಕಣ್ಣೀರಿನಲ್ಲಿ ಬೇರೆ ಬೇರೆ ವಿಧಗಳಿವೆ. ಹೌದು, ಈ ಕಣ್ಣೀರು ಕಣ್ಣುಗಳನ್ನು ನಯಗೊಳಿಸಲು ಮತ್ತು ಧೂಳಿನಿಂದ ರಕ್ಷಿಸಲು ಕೆಲಸ ಮಾಡುತ್ತದೆ. ಇವು ಭಾವನೆಗಳಿಗೆ ಸಂಬಂಧಿಸಿಲ್ಲ. ಆದರೆ, ಆರೋಗ್ಯಕ್ಕೆ ಸಂಬಂಧಿಸಿದೆ. ಹೀಗಾಗಿಯೇ ಈ ಕಣ್ಣೀರು ಧೂಳಿನಿಂದ ಕಣ್ಣನ್ನು ರಕ್ಷಿಸಿ ನಯಗೊಳಿಸುತ್ತದೆ. ಸಂತೋಷ, ದುಃಖ, … Continue reading Health Tips ಕಣ್ಣೀರಿನಲ್ಲಿ ಎಷ್ಟು ವಿಧ?: ಅಳು ಬರಲು ಕಾರಣವೇನು? ತಜ್ಞರು ಏನಂತಾರೆ?
Copy and paste this URL into your WordPress site to embed
Copy and paste this code into your site to embed