matrimony ಕೋಟಿ ಕುಳಗಳೇ ಈಕೆಯ ಟಾರ್ಗೆಟ್: 10 ವರ್ಷದಲ್ಲಿ 3 ಮದುವೆಯಾಗಿ ದೋಚಿದ್ದು ಎಷ್ಟು?

newsics.com ಮ್ಯಾಟ್ರಿಮೋನಿಯಲ್ಲಿ ಶ್ರೀಮಂತ ಹುಡುಗರನ್ನೇ ಟಾರ್ಗೆಟ್ ಮಾಡಿ ಕೋಟಿ ಕೋಟಿ ವಂಚಿಸಿದ್ದ ಚಾಲಾಕಿಯೊಬ್ಬಳನ್ನು ಉತ್ತರಾಖಂಡದ ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಸೀಮಾ ಎನ್ನುವ ಮಹಿಳೆ, ಇಲ್ಲಿಯವೆಗೂ ಒಟ್ಟು ಮೂರು ಮದುವೆಯಾಗಿ 1.25 ಕೋಟಿ ರೂಪಾಯಿ ಲೂಟಿ ಮಾಡಿದ್ದಾಳೆ. ಹಣ ಆಸ್ತಿ ಇರೋರನ್ನ ಮದುವೆಯಾಗೋದೆ ವೃತ್ತಿಯನ್ನು ಮಾಡಿಕೊಂಡಿದ್ದ ಈಕೆ ಆಮೇಲೆ ವಂಚಿಸಿ, ಲೂಟಿ ಹೊಡೆದು ಪರಾರಿಯಾಗುತ್ತಿದ್ದಳು. 2013ರಲ್ಲಿ ಆಗ್ರದ ಒಬ್ಬ ಬ್ಯುಸಿನೆಸ್ ಮೆನ್ನನ್ನು ಮದುವೆಯಾಗಿದ್ದ ಈಕೆ, ಕೆಲ ತಿಂಗಳ ಬಳಿಕ ಗಂಡನ ಮನೆಯವರ ವಿರುದ್ಧ ಕಾನೂನು ದುರ್ಬಳಕೆ ಮಾಡಿಕೊಂಡು ಕೇಸ್ … Continue reading matrimony ಕೋಟಿ ಕುಳಗಳೇ ಈಕೆಯ ಟಾರ್ಗೆಟ್: 10 ವರ್ಷದಲ್ಲಿ 3 ಮದುವೆಯಾಗಿ ದೋಚಿದ್ದು ಎಷ್ಟು?