Health Tips ಈ ಎಲ್ಲಾ ಡಿಟಾಕ್ಸ್ ಡ್ರಿಂಕ್ಸ್ ಕುಡಿದ್ರೆ ಸಾಕು ಬೊಜ್ಜು ಸುಲಭವಾಗಿ ಕರಗುತ್ತೆ

newsics.com ಡಿಟಾಕ್ಸ್ ಡ್ರಿಂಕ್‌ಗಳು ವೇಗವಾಗಿ ತೂಕ ಇಳಿಸಲು ನೆರವನ್ನುಂಟು ಮಾಡುತ್ತವೆ. ಚಳಿಗಾಲದಲ್ಲಿ ದೇಹದ ಆಲಸ್ಯ ನಿಮ್ಮನ್ನು ಆವರಿಸಿರುವಾಗ ಈ ಡ್ರಿಂಕ್‌ಗಳು ಜಡವನ್ನು ದೂರ ಮಾಡಿ ನಿಮ್ಮನ್ನು ಚುರುಕಾಗಿಸುತ್ತದೆ. ಡಿಟಾಕ್ಸ್ ಡ್ರಿಂಕ್‌ಗಳು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ನಿವಾರಿಸಿ ನಿಮ್ಮಲ್ಲಿ ಹೊಸ ಹುರುಪನ್ನುಂಟು ಮಾಡುತ್ತವೆ. ಲಿಂಬೆ ಹಾಗೂ ಶುಂಠಿ ಚಹಾ ಚಳಿಗಾಲದಲ್ಲಿ ದೇಹವನ್ನು ಬಿಸಿಯಾಗಿಸುತ್ತದೆ ಅದು ಜೀರ್ಣಕ್ರಿಯೆ ಮತ್ತು ನಿರ್ವಿಶೀಕರಣಕ್ಕೆ ಸಹಾಯ ಮಾಡುತ್ತದೆ. ನಿಂಬೆ ಮತ್ತು ಶುಂಠಿ ಎರಡರಲ್ಲೂ ಚಯಾಪಚಯವನ್ನು ಹೆಚ್ಚಿಸುವ ಮತ್ತು ಕೊಬ್ಬು ನಷ್ಟವನ್ನು ಉತ್ತೇಜಿಸುವ ಗುಣಗಳಿವೆ. ಚಯಾಪಚಯವನ್ನು … Continue reading Health Tips ಈ ಎಲ್ಲಾ ಡಿಟಾಕ್ಸ್ ಡ್ರಿಂಕ್ಸ್ ಕುಡಿದ್ರೆ ಸಾಕು ಬೊಜ್ಜು ಸುಲಭವಾಗಿ ಕರಗುತ್ತೆ