Relationship ಹುಡುಗಿಯರನ್ನು ಇಂಪ್ರೆಸ್ ಮಾಡಲು ಹುಡುಗರು ಹೇಳುವ ಮಾತುಗಳಿವು..!
newsics.com ಹುಡುಗರು ಹುಡುಗಿಯರನ್ನು ಮೆಚ್ಚಿಸಲು ತುಂಬಾ ಪ್ರಯತ್ನಿಸುತ್ತಾರೆ. ಮೇಲಾಗಿ.. ತಮ್ಮ ಮಾತುಗಳಿಂದ ಹುಡುಗಿಯರನ್ನು ಮೆಚ್ಚಿಸಲು ಪ್ರಯತ್ನಿಸುತ್ತಾರೆ. ಅದೇನೇ ಇರಲಿ.. ಹುಡುಗಿಯರು ಹೇಳೋದರಿಂದ ಪ್ರಭಾವಿತರಾಗ್ತಾರೆ ಅನ್ನೋದು ಕೆಲವೇ ಜನರಿಗೆ ಗೊತ್ತು. ಆದರೆ.. ಬಹುತೇಕ ಎಲ್ಲಾ ಹುಡುಗರು.. ಆಗಾಗ ಈ ಕೆಳಗಿನ ಮಾತುಗಳನ್ನು ಹೇಳುತ್ತಿರುತ್ತಾರೆ. ತಮಗೆ ಮದುವೆಯಾಗುವ ಹುಡುಗಿಯ ಮೇಲೆ ನಂಬಿಕೆ ಇರೋ ಇಲ್ಲವೋ… ಅಥವಾ ಅನುಮಾನ ಬಂದರೂ ನಂಬಿ, ನಂಬಿಕೆ ಇದೆ ಎಂದು ಹೇಳುತ್ತಲೇ ಇರುತ್ತಾರೆ. ನೀನು ಹೇಗಿದ್ದೀಯೋ ನನಗೆ ಬೇಕಿಲ್ಲ.. ನೀನು ನನಗೆ ಸುಂದರವಾಗಿ ಕಾಣುತ್ತೀಯ ಎಂದು … Continue reading Relationship ಹುಡುಗಿಯರನ್ನು ಇಂಪ್ರೆಸ್ ಮಾಡಲು ಹುಡುಗರು ಹೇಳುವ ಮಾತುಗಳಿವು..!
Copy and paste this URL into your WordPress site to embed
Copy and paste this code into your site to embed