Personality Test ನಿಮ್ಮ ಫೇಸ್ ಹೀಗಿದ್ಯಾ? ಇಂತಹ ಮುಖ ಬಿಚ್ಚಿಡತ್ತೆ ನಿಮ್ಮ ವ್ಯಕ್ತಿತ್ವ!

newsics.com ನಿಮ್ಮ ದೇಹದ ಆಕಾರ, ಅದರಲ್ಲೂ ವಿಶೇಷವಾಗಿ ನಿಮ್ಮ ಮುಖ, ನಿಮ್ಮ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ರಹಸ್ಯಳನ್ನು ಬಹಿರಂಗ ಪಡಿಸುತ್ತದೆ. ಹಸ್ತಸಾಮುದ್ರಿಕ ಶಾಸ್ತ್ರದಂತೆ, ವ್ಯಕ್ತಿಯ ಮುಖದ ಆಕಾರವು ಅವರ ಬಗ್ಗೆ ಸಾಕಷ್ಟು ಆಸಕ್ತಿದಾಯಕ ವಿಚಾರಗಳನ್ನು ಬಹಿರಂಗಪಡಿಸುತ್ತದೆ. ಓವಲ್ ಫೇಸ್ ಹೊಂದಿರುವವರು ಎಲ್ಲದರಲ್ಲೂ ಪರಿಪೂರ್ಣರಾಗಿರಲು ಬಯಸುತ್ತಾರೆ. ಇವರು ತುಂಬಾ ಬುದ್ಧಿವಂತರು ಮತ್ತು ಕಠಿಣ ಪರಿಶ್ರಮದ ವ್ಯಕ್ತಿಯನ್ನು ಹೊಂದಿರುತ್ತಾರೆ. ಇವರು ಏನನ್ನಾದರೂ ಸಾಧಿಸಲು ಯಾವ ಹಂತಕ್ಕೆ ಬೇಕಾದರೂ ಹೋಗುವ ಮನಸ್ಥಿತಿ ಹೊಂದಿರುತ್ತಾರೆ. ಕಷ್ಟದ ಸಮಯದಲ್ಲಿಯೂ ಇವರು ತಮ್ಮ ಗುರಿಗಳನ್ನು ಬಿಟ್ಟುಕೊಡುವುದಿಲ್ಲ. … Continue reading Personality Test ನಿಮ್ಮ ಫೇಸ್ ಹೀಗಿದ್ಯಾ? ಇಂತಹ ಮುಖ ಬಿಚ್ಚಿಡತ್ತೆ ನಿಮ್ಮ ವ್ಯಕ್ತಿತ್ವ!