Iphone ದೇವಸ್ಥಾನದ ಹುಂಡಿಗೆ ಬಿತ್ತು ಐಫೋನ್! ಇದೆಲ್ಲ ದೇವರಿಗೆ ಸೇರಿದ್ದು ಎಂದ ದೇವಸ್ಥಾನ ಆಡಳಿತ ಮಂಡಳಿ
newsics.com ಚೆನ್ನೈ: ತಿರುಪೋರೂರಿನ ಅರುಲ್ಮಿಗು ಕಂದಸ್ವಾಮಿ ದೇವಸ್ಥಾನದಲ್ಲಿ ಕಾಣಿಕೆ ಹಾಕುತ್ತಿದ್ದಾಗ ದಿನೇಶ್ ಎಂಬುವರ ಐಫೋನ್ ಅಂಗಿ ಜೇಬಿನಿಂದ ಹುಂಡಿಗೆ ಬಿದ್ದಿದೆ. ಆಕಸ್ಮಿಕವಾಗಿ ದೇವಸ್ಥಾನದ ಹುಂಡಿಗೆ ಬಿದ್ದ ಐಫೋನ್ ಅನ್ನು ಹಿಂದಿರುಗಿಸುವಂತೆ ಮನವಿ ಮಾಡಿದಾಗ, ‘ಈಗ ಇದು ದೇವಸ್ಥಾನದ ಆಸ್ತಿ’ ಎಂದು ದೇವಾಲಯದ ಆಡಳಿತ ಮಂಡಳಿ ಉತ್ತರಿಸಿದೆ. ಫೋನ್ ಮರಳಿ ಕೊಡುವಂತೆ ದಿನೇಶ್ ಪಟ್ಟು ಹಿಡಿದಾಗ, ‘ಹುಂಡಿಗೆ ಬಿದ್ದ ವಸ್ತುವೆಲ್ಲವೂ ದೇವರಿಗೆ ಸೇರಿದ್ದು’ ಎಂದು ಅಧಿಕಾರಿಗಳು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಫೋನ್‌ನಲ್ಲಿದ್ದ ಡೇಟಾ ಹಾಗೂ ಸಿಮ್ ಮಾತ್ರ ಹಿಂತಿರುಗಿಸಿದ್ದಾರೆ. ತಮಿಳುನಾಡಿನ … Continue reading Iphone ದೇವಸ್ಥಾನದ ಹುಂಡಿಗೆ ಬಿತ್ತು ಐಫೋನ್! ಇದೆಲ್ಲ ದೇವರಿಗೆ ಸೇರಿದ್ದು ಎಂದ ದೇವಸ್ಥಾನ ಆಡಳಿತ ಮಂಡಳಿ
Copy and paste this URL into your WordPress site to embed
Copy and paste this code into your site to embed