GST Council Meeting ‘ಪಾಪ್ ಕಾರ್ನ್ ಟ್ಯಾಕ್ಸ್’ ನಿರ್ಮಲಾ ಸೀತಾರಾಮನ್ ಹೇರಿದ ವಿಶೇಷ ಟ್ಯಾಕ್ಸ್

newsics.com ನವದೆಹಲಿ: 55ನೇ ಜಿಎಸ್‌ಟಿ ಕೌನ್ಸಿಲ್ ಮೀಟಿಂಗ್, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ರಾಜಸ್ಥಾನದಲ್ಲಿ ಜೈಸ್ಲಮೇರ್ ನಲ್ಲಿ ನಡೆದಿದೆ. ತೆರಿಗೆ ವಿಚಾರದಲ್ಲಿ ಹಲವು ಬದಲಾವಣೆಯನ್ನು ಮಾಡುವ ನಿರ್ಧಾರವನ್ನು ಈ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಪಾಪ್ ಕಾರ್ನ್ ಟ್ಯಾಕ್ಸ್, ಇಂದಿನ ಸಭೆಯ ವಿಶೇಷವಾಗಿತ್ತು. 55ನೇ ಜಿಎಸ್‌ಟಿ ಕೌನ್ಸಿಲ್ ಸಭೆಯ ಪ್ರಮುಖಾಂಶಗಳಲ್ಲಿಪಾಪ್ ಕಾರ್ನ್ ಟ್ಯಾಕ್ಸ್, ಇಂದಿನ ಸಭೆಯ ವಿಶೇಷವಾಗಿತ್ತು. ಖಾರ ಮತ್ತು ಉಪ್ಪು ಮಿಶ್ರಿತ ಪಾಪ್ ಕಾರ್ನ್ (ಪ್ಯಾಕ್ ಮಾಡದೇ ಇರುವ, ಬಿಡಿಯಾಗಿ ಮಾರಾಟ) ಮೇಲೆ ಶೇ. 5ರಷ್ಟು … Continue reading GST Council Meeting ‘ಪಾಪ್ ಕಾರ್ನ್ ಟ್ಯಾಕ್ಸ್’ ನಿರ್ಮಲಾ ಸೀತಾರಾಮನ್ ಹೇರಿದ ವಿಶೇಷ ಟ್ಯಾಕ್ಸ್