Mandya sahitya sammelana ಸಕ್ಕರೆ ನಾಡಲ್ಲಿ ನುಡಿಜಾತ್ರೆ: ಕೊನೆ ಕ್ಷಣದವರೆಗೂ ಸಿದ್ಧತೆ ಕಸರತ್ತು
newsics.com ಮಂಡ್ಯ: ಅಚ್ಚ ಕನ್ನಡ ಮಾತನಾಡುವ ಜಿಲ್ಲೆಯಲ್ಲಿ ನಡೆಯುತ್ತಿರುವ ನುಡಿ ಜಾತ್ರೆಗೆ ಸಕ್ಕರೆ ನಾಡು ನವ ವಧುವಿನಂತೆ ಸಿಂಗಾರಗೊಳ್ಳುತ್ತಿದೆ. ಸಮ್ಮೇಳನ ಉದ್ಘಾಟನೆಯ ಮುನ್ನಾ ದಿನವೂ ರಸ್ತೆ ಗುಂಡಿ ಮುಚ್ಚುವುದರಿಂದ ಹಿಡಿದು ವಾಹನಗಳ ನಿಲುಗಡೆ, ಸ್ವಚ್ಛತೆ ಸೇರಿದಂತೆ ಎಲ್ಲ ವ್ಯವಸ್ಥೆಗಳೂ ಅಂತಿಮ ಕ್ಷಣದವರೆಗೂ ನಡೆದವು. ಐದಾರು ತಿಂಗಳ ಹಿಂದೆಯೇ ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ಮುಹೂರ್ತ ಅಂತಿಮವಾಗಿತ್ತು. ಆದರೂ ಮಂಡ್ಯ ನಗರ ಸೇರಿದಂತೆ ಸಮ್ಮೇಳನ ನಡೆಯುವ ಸ್ಯಾಂಜೋ ಆಸ್ಪತ್ರೆಯ ಹಿಂಭಾಗದ ಸ್ಥಳದವರೆಗೂ ರಸ್ತೆ ಸರಿಪಡಿಸುವ ಕಸರತ್ತು ಸಮ್ಮೇಳನದ ಉದ್ಘಾಟನೆಯ ಮುನ್ನಾದಿನವೂ … Continue reading Mandya sahitya sammelana ಸಕ್ಕರೆ ನಾಡಲ್ಲಿ ನುಡಿಜಾತ್ರೆ: ಕೊನೆ ಕ್ಷಣದವರೆಗೂ ಸಿದ್ಧತೆ ಕಸರತ್ತು
Copy and paste this URL into your WordPress site to embed
Copy and paste this code into your site to embed