Health Tips: ತುಟಿಗಳು ಅದುರಿದರೆ ಏನರ್ಥ ಗೊತ್ತೇ?

newsics.com ಮೈ ನಡುಗುವುದು ಅಥವಾ ಕಣ್ಣು ಅದರುವುದು ನಮ್ಮ ದೇಹದಲ್ಲಿ ಸಾಮಾನ್ಯ ಪ್ರಕ್ರಿಯೆ. ಜ್ಯೋತಿಷ್ಯದ ಪ್ರಕಾರ ಕಣ್ಣುಗಳು ಅದರುವುದು ಮುಂದಿನ ಜೀವನದ ಬಗ್ಗೆ ಸೂಚಿಸುತ್ತದೆ ಎನ್ನಲಾಗುತ್ತದೆ. ಇದರಂತೆಯೇ ತುಟಿ ಅದರುವಿಕೆಗೆ ಸಹ ಜ್ಯೋತಿಷ್ಯದಲ್ಲಿ ಬೇರೆಯದ್ದೇ ಆದ ಅರ್ಥವಿದೆ. ಹೌದು,ನಮ್ಮ ತುಟಿಗಳು ಅದುರುತ್ತಿದ್ದರೆ, ಜ್ಯೋತಿಷ್ಯದ ಪ್ರಕಾರ ಅದನ್ನು ಬಹಳ ಒಳ್ಳೆಯದು ಎನ್ನಲಾಗುತ್ತದೆ. ಇದು ಭವಿಷ್ಯದಲ್ಲಿ ನಮಗೆ ಒಳ್ಳೆಯದಾಗುವುದರ ಲಕ್ಷಣ ಎನ್ನಲಾಗುತ್ತದೆ. ಹಾಗೆಯೇ, ತುಟಿಯ ಕೆಲ ಭಾಗಗಳ ಅದುರುವಿಕೆಗೆ ವಿಭಿನ್ನವಾದ ಅರ್ಥ ಸಹ ಇದೆ ನಿಮ್ಮ ತುಟಿ ಅದರುತ್ತಿದ್ದರೆ ಸದ್ಯದಲ್ಲಿ … Continue reading Health Tips: ತುಟಿಗಳು ಅದುರಿದರೆ ಏನರ್ಥ ಗೊತ್ತೇ?