Surprising incident… ಸತ್ತ ಕೋಳಿ ಬಾಯಲ್ಲಿ ಬೆಂಕಿ, ಹೊಗೆ!
newsics.com ಸಕಲೇಶಪುರ(ಹಾಸನ): ತಾಲ್ಲೂಕಿನ ಹಾದಿಗೆ ಗ್ರಾಮದಲ್ಲಿ ಕಾರ್ಮಿಕರು ಸಾಕಿದ್ದ 15ಕ್ಕೂ ಹೆಚ್ಚು ನಾಟಿ ಕೋಳಿಗಳಿಗೆ ಕಿಡಿಗೇಡಿಗಳು ವಿಷವಿಟ್ಟು ಕೊಂದಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಸತ್ತು ಬಿದ್ದಿದ್ದ ಕೋಳಿಯೊಂದರ ಬಾಯಿಂದ ಬೆಂಕಿ ಹೊರಬಂದು ಅಚ್ಚರಿ ಮೂಡಿಸಿದೆ. ಗ್ರಾಮದ ರವಿ ಹಾಗೂ ಇತರರು ಕುಟುಂಬ ನಿರ್ವಹಣೆಗೆ ನೆರವಾಗಲೆಂದು ಕೋಳಿಗಳನ್ನು ಸಾಕಿದ್ದರು. ಎಂದಿನಂತೆ ಕೂಲಿ ಕೆಲಸಕ್ಕೆ ಹೋಗಿದ್ದ ಕಾರ್ಮಿಕರು ಸಂಜೆ ಮನೆಗೆ ಬಂದು ನೋಡಿದಾಗ ಕೋಳಿಗಳು ಸತ್ತುಬಿದ್ದಿದ್ದವು. ಈ ದುಷ್ಕೃತ್ಯ ಎಸಗಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ಥ ಕೂಲಿ … Continue reading Surprising incident… ಸತ್ತ ಕೋಳಿ ಬಾಯಲ್ಲಿ ಬೆಂಕಿ, ಹೊಗೆ!
Copy and paste this URL into your WordPress site to embed
Copy and paste this code into your site to embed