ಪತಿಯ ಬದಲಿಗೆ ದಾನಿಯ ವೀರ್ಯದಿಂದ ಮಹಿಳೆಗೆ ಗರ್ಭಧಾರಣೆ

newsics.com ಫರ್ಟಿಲಿಟಿ ಸ್ಪೆಷಲಿಸ್ಟ್‌ ಡಾಕ್ಟರ್‌ ಮಹಿಳೆಯೊಬ್ಬರಿಗೆ ಆಕೆಯ ಪತಿಯ ವೀರ್ಯದ ಬದಲಿಗೆ ಬೇರೊಬ್ಬ ವ್ಯಕ್ತಿಯ ವೀರ್ಯದಿಂದ ಗರ್ಭಧಾರಣೆ ಮಾಡಿಸಿ ಸಿಕ್ಕಿಬಿದ್ದಿದ್ದಾರೆ. ವೈದ್ಯರ ಈ ಮೋಸದಾಟವನ್ನು ತಿಳಿದು ಶಾಕ್‌ ಆದ ದಂಪತಿ ಡಾಕ್ಟರ್‌ ವಿರುದ್ಧ ʼಮೆಡಿಕಲ್‌ ರೇಪ್‌ʼ ಮೊಕದ್ದಮೆಯನ್ನು ಹೂಡಿ ಕಾನೂನು ಹೋರಾಟಕ್ಕೆ ಇಳಿದಿದ್ದಾರೆ. ಜೇನ್‌ ಮತ್ತು ಜಾನ್‌ ರೋ ದಂಪತಿಗೆ ಸ್ವಾಭಾವಿಕವಾಗಿ ಗರ್ಭ ಧರಿಸಲು ಸಾಧ್ಯವಾಗದೆ 1983 ರಲ್ಲಿ ಲಾಸ್‌ ಏಂಜಲೀಸ್‌ನ ಫರ್ಟಿಲಿಟಿ ಇನ್ಸ್ಟಿಟ್ಯೂಟ್‌ನ ಡಾ. ಹಾಲ್.‌ ಸಿ. ಡ್ಯಾನ್ಜರ್‌ ಅವರ ಮೊರೆ ಹೋಗುತ್ತಾರೆ. ಅಲ್ಲಿ ಕೃತಕ … Continue reading ಪತಿಯ ಬದಲಿಗೆ ದಾನಿಯ ವೀರ್ಯದಿಂದ ಮಹಿಳೆಗೆ ಗರ್ಭಧಾರಣೆ