Tech Tips: ಇಂಟರ್ನೆಟ್ ಹೈ-ಸ್ಪೀಡ್ ಆಗಬೇಕಾದ್ರೆ ಜಸ್ಟ್ ಈ ಟ್ರಿಕ್ಸ್ ಉಪಯೋಗಿಸಿ

newsics.com ಇಂದಿನ ವೇಗದ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಹೈಸ್ಪೀಡ್ ಇಂಟರ್ನೆಟ್ ಅಗತ್ಯವಿದೆ. ಇದಕ್ಕಾಗಿ ಕೆಲವು ಉಪಯುಕ್ತ ತಂತ್ರಗಳ ಮೂಲಕ ನಿಮ್ಮ ಫೋನ್‌ನ ಇಂಟರ್ನೆಟ್ ವೇಗ ಹೆಚ್ಚಿಸುವುದು ಹೇಗೆ ಎಂಬುದನ್ನು ಹೇಳುತ್ತೇವೆ. ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಕೇವಲ ಇಂಟರ್ನೆಟ್ ಸಮಸ್ಯೆ ಮಾತ್ರವಲ್ಲ ನೆಟ್ವರ್ಕ್ ತೊಂದರೆ ಅನುಭವಿಸುತ್ತಿದ್ದರೂ ಈ ಟ್ರಿಕ್ ಸಹಾಯ ಮಾಡಲಿದೆ. ಇದಕ್ಕೆ ನೀವು ನಿಮ್ಮ ಸ್ಮಾರ್ಟ್‌ಫೋನ್‌ನ ಸಿಮ್ ಕಾರ್ಡ್ ಬಳಕೆಯ ವಿಧಾನವನ್ನು ಬದಲಾಯಿಸಬೇಕಾಗುತ್ತದೆ. ಸ್ಮಾರ್ಟ್ಫೋನ್ ಉಪಯೋಗಿಸುವ ಎಲ್ಲರಿಗೂ ಮೊದಲನೇ ಸಿಮ್ ಮತ್ತು ಎರಡನೇ ಸಿಮ್ ಎಂಬ ಒಂದು ಟ್ರೇ ಇರುವುದು … Continue reading Tech Tips: ಇಂಟರ್ನೆಟ್ ಹೈ-ಸ್ಪೀಡ್ ಆಗಬೇಕಾದ್ರೆ ಜಸ್ಟ್ ಈ ಟ್ರಿಕ್ಸ್ ಉಪಯೋಗಿಸಿ