Relationship ಯುವಕರು ಇಂಥ ಹುಡುಗಿಯರನ್ನೇ ಯಾಕೆ ಇಷ್ಟಪಡ್ತಾರೆ? ವಿಜ್ಞಾನಿಗಳು ಬಿಚ್ಚಿಟ್ಟ ಅಚ್ಚರಿ ರಹಸ್ಯ
newsics.com ಪ್ರತಿಯೊಬ್ಬರಿಗೂ ತಾನು ಪ್ರೀತಿಸುವ ಹುಡುಗ ಅಥವಾ ಹುಡುಗಿಯೂ ಹೀಗೆಯೇ ಇರಬೇಕು ಎನ್ನುವ ಕಲ್ಪನೆಯಿರುತ್ತದೆ. ಆದರೆ ಹೆಚ್ಚಿನ ಹುಡುಗರು ಕುಳ್ಳಗಿರುವ ಹುಡುಗಿಯನ್ನು ಕಂಡ ಕೂಡಲೇ ಇಷ್ಟವಾಗಿ ಬಿಡುತ್ತಾರಂತೆ. ಒಂದು ಅಧ್ಯಯನವು ಹುಡುಗರು ಕುಳ್ಳಕ್ಕೆ ಇರುವ ಹುಡುಗಿಯರನ್ನು ಹೆಚ್ಚು ಆಕರ್ಷಕವಾಗಿ ಕಾಣುತ್ತಾರೆ ಎಂದು ಬಹಿರಂಗಪಡಿಸಿದೆ. ಅನೇಕ ಸಂಶೋಧನೆಗಳು ಮತ್ತು ಅಧ್ಯಯನಗಳು ಪುರುಷರು ತಮ್ಮ ನಿರೀಕ್ಷೆಗಳನ್ನು ಕಡಿಮೆ ಎತ್ತರ ಇರುವ ಮತ್ತು ತೆಳ್ಳಗಿನ ದೇಹ ಹೊಂದಿರುವ ಯುವತಿಯರತ್ತ ಆಕರ್ಷಿತರಾಗುತ್ತಾರೆ ಎಂದು ಹೇಳಿವೆ. ಕುಳ್ಳಗೆ ಇರುವ ಹುಡುಗಿಯರು ನೋಡುವುದಕ್ಕೆ ಕ್ಯೂಟ್ ಆಗಿರುತ್ತಾರೆ. … Continue reading Relationship ಯುವಕರು ಇಂಥ ಹುಡುಗಿಯರನ್ನೇ ಯಾಕೆ ಇಷ್ಟಪಡ್ತಾರೆ? ವಿಜ್ಞಾನಿಗಳು ಬಿಚ್ಚಿಟ್ಟ ಅಚ್ಚರಿ ರಹಸ್ಯ
Copy and paste this URL into your WordPress site to embed
Copy and paste this code into your site to embed