vijay mallya: ವಿಜಯ್ ಮಲ್ಯ, ನೀರವ್ ಮೋದಿಯ 15,000 ಕೋಟಿ ಆಸ್ತಿ ಬ್ಯಾಂಕ್‌ಗಳಿಗೆ ಜಮಾ
newsics.com ನವದೆಹಲಿ : ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರ ಆಸ್ತಿ ಮಾರಾಟದಿಂದ ಸಾರ್ವಜನಿಕ ವಲಯದ ಬ್ಯಾಂಕ್‌ಗಳು (ಪಿಎಸ್‌ಬಿ) 14,131.6 ಕೋಟಿ ರೂಪಾಯಿ ವಸೂಲಿ ಮಾಡಿರುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಗೆ ತಿಳಿಸಿದ್ದಾರೆ. ಪರಾರಿಯಾಗಿರುವ ಉದ್ಯಮಿ ಮತ್ತು ಮಾಜಿ ಸಂಸದ ವಿಜಯ್ ಮಲ್ಯ 2016ರಲ್ಲಿ ಕಿಂಗ್‌ಫಿಷರ್ ಏರ್‌ಲೈನ್ಸ್‌ಗೆ ಸಂಬಂಧಿಸಿದ ಹಣಕಾಸು ಅಕ್ರಮಗಳ ಆರೋಪದ ನಡುವೆ ಭಾರತದಿಂದ ಪಲಾಯನ ಮಾಡಿದರು. ವಿಚಾರಣೆಯನ್ನು ಎದುರಿಸಲು ಭಾರತ ಸರ್ಕಾರವು ಇಂಗ್ಲೆಂಡ್ನಿಂದ ಆತನನ್ನು ಹಸ್ತಾಂತರಿಸಲು ಪ್ರಯತ್ನಿಸುತ್ತಿದೆ. ಮನಿ ಲಾಂಡರಿಂಗ್ ತಡೆ … Continue reading vijay mallya: ವಿಜಯ್ ಮಲ್ಯ, ನೀರವ್ ಮೋದಿಯ 15,000 ಕೋಟಿ ಆಸ್ತಿ ಬ್ಯಾಂಕ್‌ಗಳಿಗೆ ಜಮಾ
Copy and paste this URL into your WordPress site to embed
Copy and paste this code into your site to embed