newsics.com ಪಂಚಕುಲ (ಹರಿಯಾಣ): ಮದುವೆಯಾಗಿ ಬರೋಬ್ಬರಿ 43 ವರ್ಷಗಳ ಬಳಿಕ ವೃದ್ಧ ದಂಪತಿ ವಿಚ್ಛೇದನ ಪಡೆದಿರೋದು ಮತ್ತು ಇದಕ್ಕಾಗಿ ವೃದ್ಧ ತನ್ನ ಜಮೀನನ್ನು ಮಾರಿರುವ ವಿಚಿತ್ರ ಪ್ರಕರಣ ಹರಿಯಾಣದಲ್ಲಿ ನಡೆದಿದೆ. ಪಂಚಕುಲದಲ್ಲಿರುವ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ಹೈಕೋರ್ಟ್ನಲ್ಲಿ ವೃದ್ಧ ದಂಪತಿ ವಿಚ್ಛೇದನ ಪಡೆದಿದ್ದು, ವೃದ್ಧೆಗೆ ವಿಚ್ಛೇದನ ಬಳಿಕ ಜೀವನಾಂಶ ಮೊತ್ತವಾಗಿ 3.7 ಕೋಟಿ ರೂಪಾಯಿ ನೀಡಲು ವೃದ್ಧ ಒಪ್ಪಿದ್ದಾರೆ. ಹರಿಯಾಣದ ಕರ್ನಾಲ್ ಜಿಲ್ಲೆಯ ವೃದ್ಧ ದಂಪತಿ ವಿವಾಹವಾದ 43 ವರ್ಷಗಳ ಬಳಿಕ ವಿಚ್ಛೇದನ ಪಡೆದಿದೆ. ಪತ್ನಿಗೆ … Continue reading Elderly couple divorced ಮದುವೆಯಾಗಿ 43 ವರ್ಷಗಳ ಬಳಿಕ ವಿಚ್ಛೇದನ ಪಡೆದ ವೃದ್ಧ ದಂಪತಿ, ಅಜ್ಜಿಗೆ 3.7 ಕೋಟಿ ಪರಿಹಾರ ನೀಡಲು ಒಪ್ಪಿದ ಅಜ್ಜ!
Copy and paste this URL into your WordPress site to embed
Copy and paste this code into your site to embed