ಅಮೆರಿಕಾದಲ್ಲಿ ಶಸ್ತ್ರಚಿಕಿತ್ಸೆ: ಶಿವರಾಜ್ ಕುಮಾರ್‌ಗೆ ಸುದೀಪ್ ಸೇರಿ ಹಲವರ ಶುಭ ಹಾರೈಕೆ

newsics.com ಬೆಂಗಳೂರು: ಲಿವರ್‌ಗೆ ಸಂಬಂಧಪಟ್ಟ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಬುಧವಾರ ಅಮೆರಿಕಾಗೆ ತೆರಳುತ್ತಿರುವ ನಟ ಶಿವರಾಜ್ ಕುಮಾರ್ ಅವರನ್ನು ಸ್ನೇಹಿತರು ಅವರ ಮನೆಗೇ ತೆರಳಿ ಶುಭ ಹಾರೈಸಿದ್ದಾರೆ. ಹಿರಿಯ ನಟ ಕಿಚ್ಚ ಸುದೀಪ್, ಮಾಜಿ ಸಚಿವ ಬಿಸಿ ಪಾಟೀಲ್, ಸಚಿವ ಮಧು ಬಂಗಾರಪ್ಪ, ನಿರ್ಮಾಪಕ ಕಾರ್ತಿಕ್ ಗೌಡ ಸೇರಿದಂತೆ ಸೇರಿದಂತೆ ಚಿತ್ರರಂಗ, ರಾಜಕೀಯದ ಸ್ನೇಹಿತರು ಶಿವರಾಜ್ ಕುಮಾರ್ ನಿವಾಸಕ್ಕೆ ಬಂದು ಅವರಿಗೆ ಶುಭ ಹಾರೈಸಿದ್ದಾರೆ. ಬುಧವಾರ ರಾತ್ರಿ 8.30 ಕ್ಕೆ ಪತ್ನಿ ಗೀತಾ ಜತೆ ಶಿವಣ್ಣ ಅಮೆರಿಕಾಗೆ ಪ್ರಯಾಣ … Continue reading ಅಮೆರಿಕಾದಲ್ಲಿ ಶಸ್ತ್ರಚಿಕಿತ್ಸೆ: ಶಿವರಾಜ್ ಕುಮಾರ್‌ಗೆ ಸುದೀಪ್ ಸೇರಿ ಹಲವರ ಶುಭ ಹಾರೈಕೆ