Ustad Zakir Memory ಡಮರುಗವಾದ ತಬಲಾ‌… ಉಸ್ತಾದ್ ಝಾಕಿರ್ ಕೈಬೆರಳುಗಳ ಚಮತ್ಕಾರ ನೋಡಿ, ಅವರ ಅದ್ಭುತ ಮಾತನ್ನೂ ಕೇಳಿ!

newsics.com ಅದ್ಭುತ! ವಿದ್ಯೆ ಸರಿಯಾಗಿ ಒಲಿದರೆ ಹುಚ್ಚರಂತೆ ಭಾಸವಾಗುತ್ತದೆ ಎನ್ನುತ್ತಾರೆ ಬಲ್ಲವರು. ಈ ಮಾತಿಗೆ ಉಸ್ತಾದ್ ಝಾಕಿರ್ ಹುಸೇನ್ ಅವರೇ ಸಾಕ್ಷಿ. ತಬಲಾದಿಂದ ಡಮರುಗ ಧ್ವನಿ ಹೊರಡಿಸುವುದು, ಅದೂ ಒಂದೇ ಕೈಯಿಂದ! ಇವರೇ ತಬಲಾ ಮಾಂತ್ರಿಕ ಝಾಕಿರ್ ಹುಸೇನ್.‌ ಎಲ್ಲ ಬಿಟ್ಟು ಅವರ ಉಸಿರೇ ಆಗಿದ್ದ ತಬಲಾದಿಂದ ಶಂಖ ನಾದ ಹೊರಸೂಸುವಂತೆ ಮಾಡುತ್ತಾರೆ, ಅದೂ ಒಂದೇ ಕೈಯಿಂದ! ಜತೆಗೆ ವೀಕ್ಷಕ, ಪ್ರೇಕ್ಷಕ ವಿವರಣೆಯನ್ನೂ ಅದೇ ಕಾಲಕ್ಕೆ ಅವರೇ ನೀಡುತ್ತಾರೆ ಎಂದರೆ ಅದು ಅದ್ಭುತ ಶಕ್ತಿಯಲ್ಲವೆ? ಅಷ್ಟೇ ಅಲ್ಲ, … Continue reading Ustad Zakir Memory ಡಮರುಗವಾದ ತಬಲಾ‌… ಉಸ್ತಾದ್ ಝಾಕಿರ್ ಕೈಬೆರಳುಗಳ ಚಮತ್ಕಾರ ನೋಡಿ, ಅವರ ಅದ್ಭುತ ಮಾತನ್ನೂ ಕೇಳಿ!