ನಾಯಿ ಮೊಲೆ ಚೀಪಿ ಹಾಲು ಕುಡಿದ ಯುವತಿ; Video ವೈರಲ್‌

newsics.com ನವದೆಹಲಿ : ಇಲ್ಲೊಬ್ಳು ಯುವತಿ ಕೂಡಾ ನಾನು ಕೂಡಾ ಹಿಂಗೇನೆ ಫುಲ್‌ ಫೇಮಸ್‌ ಆಗ್ಬೇಕು ಅಂತ ಆಕೆ ನಾಯಿ ಮೊಲೆ ಹಾಲನ್ನು ಕುಡಿದು, ಆ ದೃಶ್ಯವನ್ನು ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದಾಳೆ. ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗ್ತಿದ್ದು, ರೀಲ್ಸ್‌ ಮಾಡುವ ಸಲುವಾಗಿ ಜನ ಯಾಕೆ ಹೀಗೆ ಹುಚ್ಚರ ತರ ಆಡ್ತಿದ್ದಾರೆ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ. ನಾಯಿ ಹಾಲನ್ನು ಕುಡಿಯುವಂತಹ ಸಾಹಸಕ್ಕೆ ಯಾರು ಕೂಡಾ ಕೈ ಹಾಕಿರಲಿಕ್ಕಿಲ್ಲ. ಆದ್ರೆ ಇಲ್ಲೊಬ್ಳು ಯುವತಿ ನಾನು ಹೇಗಾದ್ರೂ … Continue reading ನಾಯಿ ಮೊಲೆ ಚೀಪಿ ಹಾಲು ಕುಡಿದ ಯುವತಿ; Video ವೈರಲ್‌