hardik pandya: ಅಮೆರಿಕನ್ ಮಾಡೆಲ್ ಕೈಲಿ ಜೆನ್ನರ್ ಜತೆ ಹಾರ್ದಿಕ್ ಪಾಂಡ್ಯ ಸೆಕೆಂಡ್ ಮ್ಯಾರೇಜ್
newsics.com ನವದೆಹಲಿ: ಹಾರ್ದಿಕ್ ಪಾಂಡ್ಯ ಸರ್ಬಿಯಾದ ನತಾಶಾ ಜೊತೆಗಿನ ಡಿವೋರ್ಸ್ ಬಳಿಕ ಅಮೆರಿಕನ್ ಮಾಡೆಲ್ ಜೊತೆ ಮದುವೆಗೆ ಸಜ್ಜಾಗಿದ್ದರಂತೆ. ಈ ಕುರಿತಾದ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಹಾರ್ದಿಕ್ ಪಾಂಡ್ಯ, ನತಾಶಾ ಡಿವೋರ್ಸ್ ಆಗಿ ಜಸ್ಟ್ ಆರೇ 6 ತಿಂಗಳು ಕಳೆದಿದೆ. ಈ ಬೆನ್ನಲ್ಲೇ ಸ್ಟಾರ್ ಆಲ್ರೌಂಡರ್ ಪಾಂಡ್ಯ, ಮತ್ತೊಮ್ಮೆ ವೈಯಕ್ತಿಕ ಜೀವನದ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಅದು ಕೂಡ ಮತ್ತೊಬ್ಬ ನಟಿಯೊಂದಿಗೆ. ಅಂದ್ಹಾಗೆ ಆಕೆಯ ಹೆಸರು ಕೈಲಿ ಜೆನ್ನರ್. ಕೈಲಿ … Continue reading hardik pandya: ಅಮೆರಿಕನ್ ಮಾಡೆಲ್ ಕೈಲಿ ಜೆನ್ನರ್ ಜತೆ ಹಾರ್ದಿಕ್ ಪಾಂಡ್ಯ ಸೆಕೆಂಡ್ ಮ್ಯಾರೇಜ್
Copy and paste this URL into your WordPress site to embed
Copy and paste this code into your site to embed