ಗಂಭೀರವಾಗಿ ಗಾಯಗೊಂಡ ನಟ ಪ್ರಭಾಸ್!
newsics.com ಹೈದ್ರಾಬಾದ್ : ನಟ ಪ್ರಭಾಸ್ ಅವರು ‘ದಿ ರಾಜಾ ಸಾಬ್’ ಚಿತ್ರೀಕರಣದ ವೇಳೆ ಗಾಯಗೊಂಡಿದ್ದಾರೆ. ಗಾಯದಿಂದಾಗಿ ಅವರು ಜಪಾನ್‌ನಲ್ಲಿ ನಡೆಯಲಿರುವ ‘ಕಲ್ಕಿ 2898 AD’ ಚಿತ್ರದ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಗಾಯ ಗಂಭೀರವಾಗಿರುವ ಕಾರಣ ಪ್ರಯಾಣಿಸಲು ಮತ್ತು ಕಲ್ಕಿ ಚಿತ್ರದ ಪ್ರಚಾರಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ನಿರ್ದೇಶಕ ನಾಗ್ ಅಶ್ವಿನ್ ಸೇರಿದಂತೆ ಇತರರು ಪ್ರಚಾರ ಚಟುವಟಿಕೆಗಳಿಗೆ ಇರಲಿದ್ದಾರೆ.
Copy and paste this URL into your WordPress site to embed
Copy and paste this code into your site to embed