newsics.com ಬೆಂಗಳೂರು: ಗಂಡ ತನಗಿಂತ ಜಾಸ್ತಿ ತಾನು ಸಾಕಿದ ಬೆಕ್ಕನ್ನೇ ಪ್ರೀತಿ ಮಾಡ್ತಾನೆ ಎನ್ನುವ ಕಾರಣ ನೀಡಿ ವರದಕ್ಷಿಣೆ ಕೇಸ್ ಹಾಕಿದ್ದ ಮಹಿಳೆಯ ಮೇಲೆ ಹೈಕೋರ್ಟ್ ಕಿಡಿಕಾರಿದೆ. ಪತ್ನಿ ಮಾಡಿದ ಆರೋಪವನ್ನು ಗಮನಿಸಿದ ಹೈಕೋರ್ಟ್, ಪತಿಯ ಮೇಲಿನ ಮುಂದಿನ ಎಲ್ಲಾ ರೀತಿಯ ತನಿಖೆಗೆ ತಡೆ ನೀಡಿದೆ. ದಂಪತಿ ಬೆಂಗಳೂರಿನವರಾಗಿದ್ದು, ತನ್ನ ವಿರುದ್ಧ ಪತ್ನಿ ಸಲ್ಲಿಸಿದ್ದ ಐಪಿಸಿ ಸೆಕ್ಷನ್ 498ಎ (ವರದಕ್ಷಿಣೆ ಕಿರುಕುಳ) ಅಡಿಯಲ್ಲಿನ ವಿಚಾರಣೆಯನ್ನು ಪತಿ ಪ್ರಶ್ನೆ ಮಾಡಿದ್ದರು. ಗಂಡನ ಮನೆಯಲ್ಲಿ ಇರುವ ಸಾಕು ಬೆಕ್ಕಿನ ಜಗಳದ … Continue reading High court ಗಂಡ ನನಗಿಂತ ಬೆಕ್ಕನ್ನೇ ಹೆಚ್ಚು ಲವ್ ಮಾಡ್ತಾನೆಂದು ವರದಕ್ಷಿಣೆ ಕೇಸ್ ಹಾಕಿದ್ದ ಯುವತಿ ವಿರುದ್ಧ ಹೈಕೋರ್ಟ್ ಗರಂ
Copy and paste this URL into your WordPress site to embed
Copy and paste this code into your site to embed