Reels whim ರೀಲ್ಸ್ ಹುಚ್ಚಾಟ, ರೈಲಿನ ಬಾಗಿಲಿಗೆ ನೇತಾಡಿದ ಯುವತಿಗೇನಾಯ್ತು? ವೈರಲ್ ವಿಡಿಯೋ ನೋಡಿ…
newsics.com ಹೆಸರು, ಹಣ ಎರಡನ್ನೂ ಮಾಡುವ ಪ್ಲಾಟ್‌ಫಾರ್ಮ್ ಅಂದ್ರೆ ಅದು ಸೋಷಿಯಲ್ ಮೀಡಿಯಾ ಎಂಬುದು ಹಲವರ ಅನಿಸಿಕೆ. ಲೈಕ್, ಕಮೆಂಟ್ಸ್ ಪಡೆಯಲು ಮತ್ತು ವೈರಲ್ ಆಗುವ ದೃಷ್ಟಿಯಿಂದ ಇಂದಿನ ಯುವಕ ಯುವತಿಯರು ಏನ್ ಬೇಕಾದ್ರೂ ಮಾಡಲು ರೆಡಿ ಇರ್ತಾರೆ. ಪ್ರಾಣವನ್ನೂ ಲೆಕ್ಕಿಸದೆ ಎಷ್ಟೋ ಯುವಕರು ಇಂದು ವೈರಲ್ ಆಗುವ ದೃಷ್ಟಿಯಿಂದ ರೀಲ್ಸ್ ಮಾಡುತ್ತಾರೆ. ಅಂಥದ್ದೇ ಪ್ರಯತ್ನವನ್ನು ಇಲ್ಲೋರ್ವ ಯುವತಿ ಮಾಡಿದ್ದಾಳೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಚೀನಾದ ಯುವತಿಯೊಬ್ಬಳು ಕುಟುಂಬ ಸಮೇತ … Continue reading Reels whim ರೀಲ್ಸ್ ಹುಚ್ಚಾಟ, ರೈಲಿನ ಬಾಗಿಲಿಗೆ ನೇತಾಡಿದ ಯುವತಿಗೇನಾಯ್ತು? ವೈರಲ್ ವಿಡಿಯೋ ನೋಡಿ…
Copy and paste this URL into your WordPress site to embed
Copy and paste this code into your site to embed