Pejawara Seer ನಕ್ಸಲ್‌ಪೀಡಿತ ಕಾಡಲ್ಲಿ ಪೇಜಾವರ ಶ್ರೀಗಳ ಮೆರವಣಿಗೆ, ಮೊಳಗಿದ ರಾಮಮಂತ್ರ!
newsics.com ಚಿಕ್ಕಮಗಳೂರು (ಮುಂಡುಗಾರು): ನಕ್ಸಲ್ ಪೀಡಿತ ಪ್ರದೇಶವೆಂದು ಗುರುತಿಸಲ್ಪಟ್ಟಿರುವ ಮುಂಡುಗಾರು ಮತ್ತು ಆಸುಪಾಸಿನ ಹಳ್ಳಿಗಳಿಗೆ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಭೇಟಿ ನೀಡಿದರು. ಪೇಜಾವರ ಶ್ರೀಗಳು ಶನಿವಾರ ಮುಂಡುಗಾರಿಗೆ ಭೇಟಿ ನೀಡಿದಾಗ ಅಲ್ಲಿನ ಗ್ರಾಮಸ್ಥರು ಭಕ್ತಿಯಿಂದ ಬರಮಾಡಿಕೊಂಡರು. ಮೈಲುದೂರ ನೂರಾರು ಮಹಿಳೆಯರು, ಪುರುಷರು ರಾಮಮಂತ್ರ ಘೋಷ ಭಜನೆಗಳೊಂದಿಗೆ ಪೂರ್ಣ ಕುಂಭಗಳ ಸಹಿತ ಶ್ರೀಗಳವರನ್ನು ಕಾಲ್ನಡಿಗೆಯಲ್ಲಿ ವನಮೆರವಣಿಗೆ ನಡೆಸಿದರು. ಗಿರಿಜನ ಜಾಗೃತಿ ಕಾರ್ಯಕ್ರಮದಲ್ಲಿ ಕೆಲ ಹೊತ್ತು ಸಂಘಟನೆಗಳು ಹಾಗೂ ಗ್ರಾಮಸ್ಥರೊಂದಿಗೆ ಆಪ್ತ ಸಮಾಲೋಚನೆ ನಡೆಸಿ ಕುಂದುಕೊರತೆಗಳ ಬಗ್ಗೆ … Continue reading Pejawara Seer ನಕ್ಸಲ್‌ಪೀಡಿತ ಕಾಡಲ್ಲಿ ಪೇಜಾವರ ಶ್ರೀಗಳ ಮೆರವಣಿಗೆ, ಮೊಳಗಿದ ರಾಮಮಂತ್ರ!
Copy and paste this URL into your WordPress site to embed
Copy and paste this code into your site to embed