Suchir Balaji Death ಚಾಟ್‌ಜಿಪಿಟಿ ಮಾಜಿ ಸಂಶೋಧಕ ಸುಚಿರ್ ಬಾಲಾಜಿ ನಿಗೂಢ ಸಾವು: ಸ್ಯಾನ್‌ ಫ್ರಾನ್ಸಿಸ್ಕೋ‌ದಲ್ಲಿ ಶವ ಪತ್ತೆ

newsics.com ಸ್ಯಾನ್ ಫ್ರಾನ್ಸಿಸ್ಕೋ: ಚಾಟ್‌ಜಿಪಿಟಿ ಅಭಿವೃದ್ಧಿಪಡಿಸಿದ ಪ್ರಮುಖ ಕೃತಕ ಬುದ್ಧಿಮತ್ತೆ ಕಂಪನಿಯಾದ ಓಪನ್‌ ಎಐನ ಮಾಜಿ ಸಂಶೋಧಕ ಸುಚಿರ್ ಬಾಲಾಜಿ ಸ್ಯಾನ್ ಫ್ರಾನ್ಸಿಸ್ಕೋ‌ದಲ್ಲಿರುವ ತನ್ನ ಫ್ಲಾಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ OpenAI ನ ಕಾರ್ಯಾಶೈಲಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಸುಚಿರ್ ಬಾಲಾಜಿ ತನ್ನ ಫ್ಲಾಟ್‌ನಲ್ಲೇ ಶವವಾಗಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸ್ಯಾನ್ ಫ್ರಾನ್ಸಿಸ್ಕೋ ಪೊಲೀಸರ ಪ್ರಕಾರ, ಈ ಘಟನೆ ನವೆಂಬರ್ 26 ರಂದು ನಡೆದಿದ್ದು, ಡಿಸೆಂಬರ್ 14 ರಂದು ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ. ಸ್ಥಳೀಯ ಮಾಧ್ಯಮ … Continue reading Suchir Balaji Death ಚಾಟ್‌ಜಿಪಿಟಿ ಮಾಜಿ ಸಂಶೋಧಕ ಸುಚಿರ್ ಬಾಲಾಜಿ ನಿಗೂಢ ಸಾವು: ಸ್ಯಾನ್‌ ಫ್ರಾನ್ಸಿಸ್ಕೋ‌ದಲ್ಲಿ ಶವ ಪತ್ತೆ