Relationship Tips: ಹೆಂಡತಿ ತವರಿಗೆ ಹೋದ್ರೆ ಸಾಕು ಗಂಡಂದಿರು ಈ ಕೆಲಸ ಮಿಸ್ ಮಾಡ್ದೆ ಮಾಡ್ತಾರಂತೆ

newsics.com ಪುರುಷರಿಗೆ, ಮದುವೆಯ ನಂತರದ ಜೀವನವು ಸ್ವಲ್ಪ ಹೆಚ್ಚು ಕಷ್ಟಕರವಾಗಿರುತ್ತದೆ. ಏಕೆಂದರೆ ಬ್ಯಾಚುಲರ್ ಲೈಫ್‌ನಲ್ಲಿ ಹಲವಾರು ರೀತಿಯ ಎಂಜಾಯ್ ಮೆಂಟ್ ಇರುತ್ತದೆ. ಫೋನ್‌ಗಳಲ್ಲಿ ಮಾತನಾಡುವುದು, ಸ್ನೇಹಿತರೊಂದಿಗೆ ಸುತ್ತಾಡುವುದು, ಪಾರ್ಟಿ ಮಾಡುವುದು, ಹೊರಗೆ ಹೋಗುವುದು ಇತ್ಯಾದಿ. ಆದರೆ ಮದುವೆಯ ನಂತರ ಇದ್ಯಾವುದೂ ಆಗೋದಿಲ್ಲ. ಇನ್ನು ಹೆಂಡತಿ ಹೆರಿಗೆಗಾಗಿ ತವರಿಗೆ ಹೋದಾಗ ಮನೆಯಲ್ಲಿ ಒಬ್ಬನೇ ಇರುವ ಗಂಡ ಹೇಗೆ ನಡೆದುಕೊಳ್ಳುತ್ತಾನೆ? ಎಂಬುದನ್ನು ಇತ್ತೀಚಿನ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ತಮ್ಮ ಹೆಂಡತಿಯರು ದೂರವಿರುವಾಗ ಗಂಡಂದಿರು ಯಾವ ರೀತಿಯ ಕೆಲಸ ಮಾಡುತ್ತಾರೆ ಎಂಬ ಪ್ರಮುಖ … Continue reading Relationship Tips: ಹೆಂಡತಿ ತವರಿಗೆ ಹೋದ್ರೆ ಸಾಕು ಗಂಡಂದಿರು ಈ ಕೆಲಸ ಮಿಸ್ ಮಾಡ್ದೆ ಮಾಡ್ತಾರಂತೆ