Beauty Tips ತ್ವಚೆಯ ಸೌಂದರ್ಯ ಹೆಚ್ಚಿಸಲು ಫಾಲೋ ಮಾಡಿ ಈ ಬ್ಯೂಟಿ ಟಿಪ್ಸ್

newsics.com ತ್ವಚೆಯ ಸೌಂದರ್ಯ ಚಿಕಿತ್ಸೆಗೆ ವಾರಾಂತ್ಯವನ್ನು ಮೀಸಲಿಡುತ್ತಿದ್ದೀರಾ. ಅದರಲ್ಲೂ ಸದಾ ಯೌವನ ಕಾಪಾಡಿಕೊಳ್ಳಲು ಏನೇನೋ ಚಿಕಿತ್ಸೆಗಳ ಮೊರೆ ಹೋಗುವ ಬದಲು ಮನೆಯಲ್ಲಿಯೇ ಸೌಂದರ್ಯ ಹಾಗೂ ತ್ವಚೆಯ ಆರೋಗ್ಯ ಕಾಪಾಡಿಕೊಳ್ಳುವತ್ತ ಗಮನಹರಿಸಿ. ಈ ಟಿಪ್ಸ್ ಫಾಲೋ ಮಾಡಿ. * ಮುಖಕ್ಕೆ ಮತ್ತು ದೇಹಕ್ಕೆ ಎಳ್ಳೆಣ್ಣೆ, ಕೊಬ್ಬರಿ ಎಣ್ಣೆ ಅಥವಾ ಆಲಿವ್ ಎಣ್ಣೆಯ ಮರ್ದನ ಮಾಡಿ. ಈ ಎಣ್ಣೆಗಳು ವಿಟಮಿನ್, ಮಿನರಲ್ ಮತ್ತು ಫ್ಯಾಟಿ ಆಸಿಡ್ ನ ಅಂಶಗಳನ್ನು ಹೊಂದಿರುತ್ತದೆ. ಇದರಿಂದ ಸುಕ್ಕು ರಹಿತ ತ್ವಚೆಯನ್ನು ಹೊಂದಲು ಸಾಧ್ಯ. * … Continue reading Beauty Tips ತ್ವಚೆಯ ಸೌಂದರ್ಯ ಹೆಚ್ಚಿಸಲು ಫಾಲೋ ಮಾಡಿ ಈ ಬ್ಯೂಟಿ ಟಿಪ್ಸ್