High court approves divorce ಪತಿ‌ ಮೇಲೆ ಮುನಿಸು: ಏಳು ವರ್ಷಗಳಿಂದ ಫಸ್ಟ್‌ ನೈಟ್‌ಗೆ ಒಪ್ಪದ ಮಹಿಳೆಗೆ ಹೈಕೋರ್ಟ್ ವಿಚ್ಛೇದನ

newsics.com ಬೆಂಗಳೂರು: ಗಂಡನ ಮೇಲೆ ಮುನಿಸಿಕೊಂಡು ಮದುವೆಯಾಗಿ ಏಳು ವರ್ಷ ಕಳೆದರೂ ಫಸ್ಟ್‌ ನೈಟ್‌ಗೆ ಒಪ್ಪದ ಮಹಿಳೆಗೆ ಹೈಕೋರ್ಟ್‌ ವಿಚ್ಛೇದನ ಮಂಜೂರಾತಿ ನೀಡಿದೆ. ತನ್ನ ಅಂತಸ್ತಿಗೆ ತಕ್ಕಂತೆ ಆರತಕ್ಷತೆ ಮಾಡದ ಹಿನ್ನೆಲೆಯಲ್ಲಿ ವೈವಾಹಿಕ ಜೀವನ ನಡೆಸಲು ಆಸಕ್ತಿ ತೋರದ ಮಹಿಳೆಗೆ ಗಂಡನೊಂದಿಗೆ ವಿಚ್ಛೇದನ ಮಂಜೂರು ಮಾಡಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ ಎತ್ತಿಹಿಡಿದಿದೆ. ವಿನಾಕಾರಣ ದೂಷಿಸುತ್ತಾ ಬೆಡ್‌ ರೂಂನಲ್ಲಿ ಪತಿ ಮೇಲೆ ಹಲ್ಲೆ ನಡೆಸಿದ ಮತ್ತು ಬೇರೊಂದು ವರನನ್ನು ಹುಡುಕಿ ವಿವಾಹವಾಗಲು ವಿಚ್ಛೇದನ ನೀಡುವಂತೆ 127 ಪುಟಗಳ … Continue reading High court approves divorce ಪತಿ‌ ಮೇಲೆ ಮುನಿಸು: ಏಳು ವರ್ಷಗಳಿಂದ ಫಸ್ಟ್‌ ನೈಟ್‌ಗೆ ಒಪ್ಪದ ಮಹಿಳೆಗೆ ಹೈಕೋರ್ಟ್ ವಿಚ್ಛೇದನ