Bigg Boss Kannada ಪಾತ್ರೆ ತೊಳೆದ್ರೆ ನಾನು ಗಂಡಸೇ ಅಲ್ಲ: ರಜತ್ ರಂಪಾಟ
newsics.com ಬಿಗ್ ಬಾಸ್ ಮನೆಯಲ್ಲಿ ಎಲ್ಲ ಸದಸ್ಯರ ಮಧ್ಯೆ ಸಖತ್ ಹೈಲೈಟ್ ಆಗ್ತಾ ಇರೋದು ರಜತ್ ಹಾಗೂ ಚೈತ್ರಾ . ಹೌದು ಇಬ್ಬರ ಕಾಮಿಡಿ ಜಗಳ ನೋಡುಗರಿಗೆ ಮಜಾ ನೀಡುವಂತಿದೆ. ಚೈತ್ರಾ ಹಾಗೂ ರಜತ್ ನಡುವೆ ಕ್ಲೀನಿಂಗ್ ವಿಚಾರವಾಗಿ ಮಾತು ಬಂದಿದೆ. ಮೊದಲಿಗೆ ಚೈತ್ರಾ ಅವರು ನಾನು ಮಾರ್ನಿಂಗ್ ಎಲ್ಲ ಕ್ಲೀನಿಂಗ್ ಮಾಡಿದ್ದೆ, ಈಗ ನಿಮ್ಮ ಸರದಿ ಎಂದಿದ್ದಾರೆ. ಮಾಡಿರೋ ಒಂದು ಪಲ್ಯಕ್ಕೆ ತೊಳೆಯಲ್ವಾ ಅಂತ ಚೈತ್ರಾಗೆ ರಜತ್ ಚೆನ್ನಾಗಿ ಜಾಡಿಸಿದ್ದಾರೆ. ಇನ್ನು ಚೈತ್ರಾ ಕೂಡ ನಾನು … Continue reading Bigg Boss Kannada ಪಾತ್ರೆ ತೊಳೆದ್ರೆ ನಾನು ಗಂಡಸೇ ಅಲ್ಲ: ರಜತ್ ರಂಪಾಟ
Copy and paste this URL into your WordPress site to embed
Copy and paste this code into your site to embed