ಒಂದೇ ಹೆಸರಿನ ಅಳಿಯಂದಿರಿಬ್ಬರ ನಡುವೆ ಮೂಡಿತು ಅನೈತಿಕ ಸಂಬಂಧದ ಶಂಕೆ! ಓರ್ವನ ಕೊಲೆ

newsics.com ಮಂಡ್ಯ: ಸಂಬಂಧಿಕರಿಗಿಂತಲೂ ಹೆಚ್ಚಾಗಿ ಸ್ನೇಹಿತರ ರೀತಿಯಲ್ಲಿದ್ದ ಒಂದೇ ಹೆಸರಿನ ಅಳಿಯಂದಿರ ಮಧ್ಯೆ ಮೂಡಿದ ಅನೈತಿಕ ಸಂಬಂಧದ ಶಂಕೆಯೊಂದು ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ. ತನ್ನ ಪತ್ನಿ ಜತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಶಂಕೆಯ ಮೇಲೆ ಹೆಂಡತಿಯ ಅಕ್ಕನ ಗಂಡನನ್ನೇ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಮಂಡ್ಯ ತಾಲೂಕಿನ ಕನ್ನಹಟ್ಟಿ ಗ್ರಾಮದ ಬಳಿ‌ ಈ ಘಟನೆ ನಡೆದಿದೆ. ಮಂಡ್ಯ ತಾಲೂಕಿನ ಮುದಗಂದೂರು ಗ್ರಾಮದ ನಾಗೇಶ್(45) ಕೊಲೆಯಾದ ದುರ್ದೈವಿ. ಮಂಡ್ಯ ತಾಲೂಕು ಹುಚ್ಚೇಗೌಡನಕೊಪ್ಪಲು ಗ್ರಾಮದ ನಾಗೇಶ್(43)ಕೊಲೆ ಆರೋಪಿ. ಕೊಲೆ ಆರೋಪಿ … Continue reading ಒಂದೇ ಹೆಸರಿನ ಅಳಿಯಂದಿರಿಬ್ಬರ ನಡುವೆ ಮೂಡಿತು ಅನೈತಿಕ ಸಂಬಂಧದ ಶಂಕೆ! ಓರ್ವನ ಕೊಲೆ