Relationship Tips: ಜೀವನ ಪರ್ಯಂತ ಮೊದಲ ರಾತ್ರಿ ನೆನಪಿನಲ್ಲಿ ಉಳಿಯಬೇಕಾ? ಈ ಕೆಲಸಗಳನ್ನ ಮಾಡಿ

newsics.com ಮದುವೆ ಎಂಬುವುದರ ಪ್ರತಿಯೊಬ್ಬರ ಜೀವನದಲ್ಲಿಯೂ ಒಂದು ಮಹತ್ವದ ಘಟ್ಟವಾಗಿದೆ. ಸಾಮಾನ್ಯವಾಗಿ ಎಲ್ಲರೂ ಕೂಡ ತಮ್ಮ ಮದುವೆಯ ದಿನ ಬಹಳ ವಿಶೇಷವಾಗಿರಬೇಕು ಎಂದು ಬಯಸುತ್ತಾರೆ. ಇದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಜನ ಅದ್ದೂರಿಯಾಗಿ ಮದುವೆ ಆಗುತ್ತಾರೆ. ಈ ದಿನದಿಂದ ಹಿಡಿದೂ ಜೀವನದುದ್ದಕ್ಕೂ ತಮ್ಮ ಸಂಗಾತಿಯೊಂದಿಗೆ ಜೀವನ ಕಳೆಯುವುದಾಗಿ ಭರವಸೆ ನೀಡುತ್ತಾರೆ. ಮದುವೆಯಲ್ಲಿ ಅನೇಕ ಸಂಪ್ರದಾಯಗಳನ್ನು ಅನುಸರಿಸಲಾಗುತ್ತದೆ. ಈ ಅವಧಿಯಲ್ಲಿ ನಡೆಯುವ ಎಲ್ಲ ಆಚರಣೆಗಳಿಗೂ ತನ್ನದೇ ಆದ ವಿಶಿಷ್ಟ ಮಹತ್ವವಿದೆ. ಅದರಲ್ಲೂ ಮೊದಲ ರಾತ್ರಿ ಪ್ರತಿಯೊಬ್ಬರ ಜೀವನದಲ್ಲಿಯೂ … Continue reading Relationship Tips: ಜೀವನ ಪರ್ಯಂತ ಮೊದಲ ರಾತ್ರಿ ನೆನಪಿನಲ್ಲಿ ಉಳಿಯಬೇಕಾ? ಈ ಕೆಲಸಗಳನ್ನ ಮಾಡಿ