Server down ಐಆರ್‌ಸಿಟಿಸಿ ವೆಬ್ಸೈಟ್ ಸ್ಥಗಿತ: ಟಿಕೆಟ್ ಬುಕ್ ಮಾಡಲಾರದೆ ಪ್ರಯಾಣಿಕರ ಪರದಾಟ
newsics.com ನವದೆಹಲಿ: ರೈಲು ಟಿಕೆಟ್ ಬುಕ್ ಮಾಡುವ ಐಆರ್‌ಸಿಟಿಸಿ ವೆಬ್ಸೈಟ್ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಕಳೆದ ಎರಡು ಗಂಟೆಯಿಂದ ರೈಲ್ವೆ ಟಿಕೆಟ್ ಬುಕಿಂಗ್ ಮಾಡಲಾಗದೇ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ತತ್ಕಾಲ್ ಟಿಕೆಟ್ ಬುಕಿಂಗ್ ಸಮಯವಾದ ಬೆಳಗ್ಗೆ 11ರಿಂದಲೇ ಐಆರ್ಸಿಟಿಸಿ ವೆಬ್‌ಸೈಟ್ ಸ್ಥಗಿತಗೊಂಡಿದೆ. ನಿರ್ವಹಣಾ ಕಾರ್ಯಗಳು ನಡೆಯುತ್ತಿವೆ. ಆದ್ದರಿಂದ ಮುಂದಿನ 1 ಗಂಟೆಯವರೆಗೆ ಯಾವುದೇ ಬುಕಿಂಗ್ ಇರುವುದಿಲ್ಲ ಎಂದು ಐಆರ್‌ಸಿಟಿಸಿ ಹೇಳಿಕೆ ನೀಡಿದೆ. ಐಆರ್‌ಸಿಟಿಸಿ ಸರ್ವರ್ ಡೌನ್ ಆಗಿರುವುದರಿಂದ ಮತ್ತು ಆನ್ಲೈನ್ನಲ್ಲಿ ಟಿಕೆಟ್ ಕಾಯ್ದಿರಿಸಲು ಸಾಧ್ಯವಾಗದ ಕಾರಣ ರೈಲು … Continue reading Server down ಐಆರ್‌ಸಿಟಿಸಿ ವೆಬ್ಸೈಟ್ ಸ್ಥಗಿತ: ಟಿಕೆಟ್ ಬುಕ್ ಮಾಡಲಾರದೆ ಪ್ರಯಾಣಿಕರ ಪರದಾಟ
Copy and paste this URL into your WordPress site to embed
Copy and paste this code into your site to embed