Bigg Boss ತನಿಷಾ ಕುಪ್ಪಂಡಾ ಜತೆ ಡ್ಯಾನ್ಸ್ ಮಾಡಿದ ಹನುಮಂತು

newsics.com ಭಾನುವಾರದ ಸಂಚಿಕೆಯಲ್ಲಿ ಚೈತ್ರಾ ಕುಂದಾಪುರ ಅಥವಾ ಐಶ್ವರ್ಯಾ ಈ ಇಬ್ಬರಲ್ಲಿ ಯಾರದರೂ ಒಬ್ಬರು ಬಿಗ್ ಬಾಸ್ನಿಂದ ಹೊರ ಬರುತ್ತಾರೆ ಎಂದುಕೊಳ್ಳಲಾಗಿತ್ತು. ಆದರೆ ಕೊನೆಗೆ ಇಬ್ಬರು ಸೇಫ್ ಆಗಿದ್ದಾರೆ. ಇದರ ಜೊತೆಗೆ ಬಿಗ್ ಬಾಸ್ ಮನೆಗೆ ಇಂದು ಸೀಸನ್- 10ರ ಸ್ಪರ್ಧಿಗಳು ಆಗಮನವಾಗಿದ್ದು ಹಳಬರ-ಹೊಸಬರ ಮಹಾ ಮಿಲನವಾಗಿದೆ. https://www.instagram.com/reel/DDVw7DcoU-A/?igsh=OWh3enFrdzhzdnR3 ಹೊರಗಡೆಯಿಂದ ಯಾರು ಬರಬಹುದು ಎಂದು ಸ್ಪರ್ಧಿಗಳೆಲ್ಲಾ ಕುತೂಹಲದಿಂದ ಕಾಯುತ್ತಿರುವಾಗ ಬೆಂಕಿ ತನಿಷಾ ಕುಪ್ಪಂಡಾ ಬಿಗ್ ಎಂಟ್ರಿ ಕೊಟ್ಟರು ನೋಡಿ, ಮನೆಯ ಸದಸ್ಯರೆಲ್ಲಾರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಇವರ … Continue reading Bigg Boss ತನಿಷಾ ಕುಪ್ಪಂಡಾ ಜತೆ ಡ್ಯಾನ್ಸ್ ಮಾಡಿದ ಹನುಮಂತು