Flight Hijack ಪ್ರಯಾಣಿಕರಿದ್ದ ವಿಮಾನ ಹೈಜಾಕ್‌ಗೆ ಯತ್ನ: ಶಂಕಿತನ ಬಂಧನ

newsics.com ನವದೆಹಲಿ: ಮೆಕ್ಸಿಕೋದಲ್ಲಿ ಎಲ್ ಬಾಜಿಯೊದಿಂದ ಟಿಜುವಾನಾಗೆ ವೊಲಾರಿಸ್ 3401 ವಿಮಾನವು ಹಾರಾಟ ಮಾಡಿದ ಕೆಲ ಹೊತ್ತಿನ ನಂತರ ವಿಮಾನ ಹೈಜಾಕ್ ಮಾಡಲು ಯತ್ನಿಸಿದ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹೈಜಾಕ್ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಅಧಿಕಾರಿಗಳು ಬಂಧಿಸಿದ್ದಾರೆ. ವಿಮಾನದಲ್ಲಿದ್ದ ಶಂಕಿತ ವ್ಯಕ್ತಿಯ ವರ್ತನೆ ಹಾಗೂ ಸಿಬ್ಬಂದಿ ಎದುರಿಸಿದ ಆಘಾತಕಾರಿ ಕ್ಷಣವನ್ನು ಪ್ರತ್ಯಕ್ಷದರ್ಶಿಯೊಬ್ಬರು ವಿಡಿಯೋ ಮಾಡಿದ್ದಾರೆ. ಎಲ್ ಬಾಜಿಯೊದಿಂದ ಟಿಜುವಾನಾಗೆ ಮೆಕ್ಸಿಕನ್ ದೇಶೀಯ ವಿಮಾನವನ್ನು ಅಪಹರಿಸಲು ಮತ್ತು ಯುನೈಟೆಡ್ ಸ್ಟೇಟ್ಸ್ ಗೆ … Continue reading Flight Hijack ಪ್ರಯಾಣಿಕರಿದ್ದ ವಿಮಾನ ಹೈಜಾಕ್‌ಗೆ ಯತ್ನ: ಶಂಕಿತನ ಬಂಧನ