ಯುವತಿಗೆ ಡ್ರಗ್ಸ್‌ ನೀಡಿ ಅತ್ಯಾಚಾರ: ಆಂಧ್ರದ ಯುವಕನ ವಿರುದ್ಧ ಕೇಸ್ ದಾಖಲು

newsics.com ಬೆಂಗಳೂರು: ಯುವಕನೊಬ್ಬ ಕಸ್ಟಮರ್ ಕೇರ್‌ನಲ್ಲಿ ಪರಿಚಯವಾದ ಯುವತಿಗೆ ಡ್ರಗ್ಸ್ ಕೊಟ್ಟು ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ. ಸದ್ಯ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ. ಆಂಧ್ರ ಮೂಲದ ಲಕ್ಷ್ಮಿರೆಡ್ಡಿ ಎಂಬ ಯುವಕನ ಮೇಲೆ ಆರೋಪ ಕೇಳಿಬಂದಿದೆ. ಸಂತ್ರಸ್ತೆ ಎಂದು ಹೇಳಿಕೊಂಡಿರುವ ಯುವತಿ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದಾಳೆ. 2019ರಲ್ಲಿ ಯುವತಿ ಕಸ್ಟಮರ್ ಕೇರ್ ನಲ್ಲಿ ಕೆಲಸ ಮಾಡ್ತಿದ್ದರು. ಆರೋಪಿ ಲಕ್ಷ್ಮಿರೆಡ್ಡಿ ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳುವ ನೆಪದಲ್ಲಿ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದನು. ಕೆಲವು ದಿನಗಳ ನಂತರ … Continue reading ಯುವತಿಗೆ ಡ್ರಗ್ಸ್‌ ನೀಡಿ ಅತ್ಯಾಚಾರ: ಆಂಧ್ರದ ಯುವಕನ ವಿರುದ್ಧ ಕೇಸ್ ದಾಖಲು