Health Care: ಎಣ್ಣೆ ಹೊಡೆದ್ರೆ ಶೀತ, ಕೆಮ್ಮು ನಿವಾರಣೆ ಆಗುತ್ತಾ?
newsics.com ಚಳಿಗಾಲದಲ್ಲಿ ಅನೇಕ ಮಂದಿ ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿರುತ್ತಾರೆ. ಮೆಟ್ರೋ, ಬಸ್‌ಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಜನರು ಕೆಮ್ಮುವುದನ್ನು ನೀವು ಕಾಣಬಹುದು. ಒಮ್ಮೆ ನೆಗಡಿ ಬಂದರೆ ಎಷ್ಟೋ ಮಂದಿಗೆ ವಾರಗಳೇ ಕಳೆದರೂ ಗುಣವಾಗುವುದಿಲ್ಲ. ಈ ಸಮಸ್ಯೆಗಳನ್ನು ಬಗೆಹರಿಸಲು ಅನೇಕ ಮನೆಮದ್ದುಗಳಿವೆ. ಆದರೂ ಕೆಲವರು ಮದ್ಯಪಾನ ಮಾಡುವುದರಿಂದ ಶೀತ ಮತ್ತು ಕೆಮ್ಮು ನಿವಾರಣೆ ಆಗುತ್ತದೆ ಎಂದು ಹೇಳುತ್ತಾರೆ. ಇನ್ನೂ ಈ ಬಗ್ಗೆ ನ್ಯೂಸ್18 ಜೊತೆಗೆ ಮಾತನಾಡಿರುವ, ನವದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯ ಪ್ರಿವೆಂಟಿವ್ ಹೆಲ್ತ್ ಅಂಡ್ … Continue reading Health Care: ಎಣ್ಣೆ ಹೊಡೆದ್ರೆ ಶೀತ, ಕೆಮ್ಮು ನಿವಾರಣೆ ಆಗುತ್ತಾ?
Copy and paste this URL into your WordPress site to embed
Copy and paste this code into your site to embed