Actor sudeep ಸುದೀಪ್ ನ ಇಮಿಟೇಟ್ ಮಾಡಿದ್ದ ಪ್ರಿಯಾಮಣಿ: ವಿಡಿಯೋ ವೈರಲ್
newsics.com ಸುದೀಪ್ ಹಾಗೂ ಪ್ರಿಯಾಮಣಿ ‘ವಿಷ್ಣುವರ್ಧನ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಸೆಟ್ನಲ್ಲಿ ಸುದೀಪ್ ಅವರನ್ನು ಹತ್ತಿರದಿಂದ ಕಂಡಿದ್ದಾರೆ ಪ್ರಿಯಾಮಣಿ. ಇಬ್ಬರೂ ಒಟ್ಟಾಗಿ ಸಮಯ ಕಳೆದಿದ್ದಾರೆ. ಹೀಗಾಗಿ, ಸೆಟ್ನಲ್ಲಿ ಸುದೀಪ್ ಹೇಗೆ ನಡೆದುಕೊಳ್ಳುತ್ತಾರೆ ಎನ್ನುವ ವಿಚಾರ ಗೊತ್ತಾಗಿದೆ. ಕನ್ನಡ ಬಿಗ್ ಬಾಸ್ ವೇದಿಕೆ ಮೇಲೆ ಅನೇಕ ಸೆಲೆಬ್ರಿಟಿಗಳು ಬಂದು ಹೋಗಿದ್ದಾರೆ. ಮೊದಲಿಗೆ ಹೋಲಿಕೆ ಮಾಡಿದರೆ ಈಗ ವೇದಿಕೆ ಮೇಲೆ ಬೇರೆ ಸೆಲೆಬ್ರಿಟಿಗಳು ಬಂದು ಸಿನಿಮಾ ಪ್ರಚಾರಕ್ಕೆ ಮಾಡೋದು ಕಡಿಮೆ ಆಗಿದೆ. ಮೊದಲು ಪ್ರತಿ ವಾರ ಓರ್ವ ಸೆಲೆಬ್ರಿಟಿ ಬಂದು … Continue reading Actor sudeep ಸುದೀಪ್ ನ ಇಮಿಟೇಟ್ ಮಾಡಿದ್ದ ಪ್ರಿಯಾಮಣಿ: ವಿಡಿಯೋ ವೈರಲ್
Copy and paste this URL into your WordPress site to embed
Copy and paste this code into your site to embed