Love Marriage ಭಾರತೀಯ ಸಂಪ್ರದಾಯದಂತೆ ಥೈಲ್ಯಾಂಡ್ ಯುವತಿ ಮದುವೆಯಾದ ಮಂಗಳೂರು ಯುವಕ!
newsics.com ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರಿನ ಯುವಕ ಪೃಥ್ವಿರಾಜ್ ಥೈಲ್ಯಾಂಡ್‌ನ ಯುವತಿ ಮೊಂತಕನ್ ಸಸೂಕ್ ಅವರನ್ನು ಭಾರತೀಯ ಸಂಪ್ರದಾಯದಂತೆ ಗುರುವಾರ ಮದುವೆಯಾದರು. ಈ ಜೋಡಿಯದ್ದು ದೇಶ-ಕಾಲ, ಜಾತಿ-ಮತ ಮೀರಿದ ಪ್ರೀತಿ. ಥೈಲ್ಯಾಂಡ್‌ನಲ್ಲಿ ಅರಳಿದ ಪ್ರೇಮಕಥೆ ಮಂಗಳೂರಿನಲ್ಲಿ ಸಪ್ತಪದಿ ತುಳಿಯುವ ಮೂಲಕ ಒಂದಾಗಿದೆ. ಮಂಗಳೂರಿನ ಪೃಥ್ವಿರಾಜ್ ಎಸ್.ಅಮೀನ್ ಹಾಗೂ ಥೈಲ್ಯಾಂಡ್‌ನ ಮೊಂತಕನ್ ಸಸೂಕ್ ಜೋಡಿ ವಿವಾಹ ಮಾಡಿಕೊಂಡಿದ್ದಾರೆ. ವಕೀಲೆ ಸುಜಯಾ ಸತೀಶ್ ಹಾಗೂ ಸತೀಶ್ ಕುಮಾರ್ ಅವರ ಪುತ್ರ ಪೃಥ್ವಿರಾಜ್ ಅವರು ಬೆಂಗಳೂರಿನಲ್ಲಿ ತಮ್ಮದೇ ಸಾಫ್ಟ್‌ವೇರ್ ಕಂಪನಿ ಹೊಂದಿದ್ದಾರೆ. ಇವರ … Continue reading Love Marriage ಭಾರತೀಯ ಸಂಪ್ರದಾಯದಂತೆ ಥೈಲ್ಯಾಂಡ್ ಯುವತಿ ಮದುವೆಯಾದ ಮಂಗಳೂರು ಯುವಕ!
Copy and paste this URL into your WordPress site to embed
Copy and paste this code into your site to embed