Air pollution ಬೆಂಗಳೂರಿನಲ್ಲಿ ಈಗ ಗಾಳಿಯೂ ವಿಷಕಾರಿ: ಮಾರಣಾಂತಿಕ ಕಾಯಿಲೆಗೆ ರಹದಾರಿ
newsics.com ಬೆಂಗಳೂರು: ನಗರದ ಗಾಳಿಯಲ್ಲಿ ಅಪಾಯಕಾರಿ ಮಟ್ಟ ಮೀರಿ ನೈಟ್ರೋಜನ್ ಡೈ ಆಕ್ಸೈಡ್ ತುಂಬಿಕೊಂಡಿದೆ. ಈ ವಾಯು ಮಾಲಿನ್ಯವು ಮಾರಣಾಂತಿಕ ಕಾಯಿಲೆಗೆ ಕಾರಣವಾಗುತ್ತವೆ ಎಂದು ಗ್ರೀನ್ ಪೀಸ್ ಇಂಡಿಯಾದ ಇತ್ತೀಚಿನ ವರದಿ ಹೇಳಿದೆ. ಬೆಂಗಳೂರಿನಲ್ಲಿ ಉಸಿರಾಡುವ ಗಾಳಿಯೂ ಈಗ ಅಪಾಯಕಾರಿ ಮಟ್ಟ ತಲುಪಿದೆ. ನಗರದಲ್ಲಿ ಗಾಳಿಯ ಗುಣಮಟ್ಟ ಕಡಿಮೆಯಾಗಿದೆ. ಬೆಂಗಳೂರಿನ ವಾರ್ಷಿಕ ಸರಾಸರಿ ನೈಟ್ರೋಜನ್ ಡೈ ಆಕ್ಸೈಡ್ ಸಾಂದ್ರತೆಯು 2023 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ ಮಾನದಂಡಗಳಿಗಿಂತ ಸುಮಾರು ಎರಡು ಪಟ್ಟು ಹೆಚ್ಚಾಗಿದೆ ಎಂದು ವರದಿ … Continue reading Air pollution ಬೆಂಗಳೂರಿನಲ್ಲಿ ಈಗ ಗಾಳಿಯೂ ವಿಷಕಾರಿ: ಮಾರಣಾಂತಿಕ ಕಾಯಿಲೆಗೆ ರಹದಾರಿ
Copy and paste this URL into your WordPress site to embed
Copy and paste this code into your site to embed