Playback Singer S. Janaki ಪಿರಿಯಾಪಟ್ಟಣದ ಮಸಣಿಕಮ್ಮ ದರ್ಶನ ಪಡೆದ ಎಸ್. ಜಾನಕಿ, ಗಾಯಕಿಗೆ ಹಾರ ಹಾಕಿ ಕಾಲಿಗೆ ಬಿದ್ದ ಅರ್ಚಕ!

newsics.com ಮೈಸೂರು: ಭಾರತದ ಪ್ರಸಿದ್ಧ ಗಾಯಕಿ ಎಸ್. ಜಾನಕಿ ಅವರು ಗುರುವಾರ ಬೆಳಗ್ಗೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮಸಣಿಕಮ್ಮ ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ದೇವಾಲಯದ ಅರ್ಚಕ ಗಾಯಕಿ ಜಾನಕಿ ಅವರಿಗೆ ಹಾರ ಹಾಕಿ, ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. ಹಿಂದೂ ಧರ್ಮದ ಪ್ರಕಾರ ಭಕ್ತರೇ ದೇವಾಲಯದ ಪೂಜಾರಿಗಳು ಹಾಗೂ ಅರ್ಚಕರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಾರೆ. ಆದರೆ, ಇಲ್ಲಿ ಸ್ವತಃ ದೇವಾಲಯದ ಪೂಜೆ ಮಾಡುವ ಅರ್ಚಕರೇ ಗಾಯಕಿ ಎಸ್. ಜಾನಕಿ … Continue reading Playback Singer S. Janaki ಪಿರಿಯಾಪಟ್ಟಣದ ಮಸಣಿಕಮ್ಮ ದರ್ಶನ ಪಡೆದ ಎಸ್. ಜಾನಕಿ, ಗಾಯಕಿಗೆ ಹಾರ ಹಾಕಿ ಕಾಲಿಗೆ ಬಿದ್ದ ಅರ್ಚಕ!