Cyber Crime ಮಾಜಿ ಮಿಸ್ ಇಂಡಿಯಾ ಸುಂದರಿ ಡಿಜಿಟಲ್ ಅರೆಸ್ಟ್: 99 ಸಾವಿರ ರೂ. ಕಳೆದುಕೊಂಡ ಶಿವಂಕಿತಾ ದೀಕ್ಷಿತ್

newsics.com ಆಗ್ರಾ(ಉತ್ತರ ಪ್ರದೇಶ): ಸೈಬರ್ ವಂಚಕರು ಮಾಜಿ ಮಿಸ್ ಇಂಡಿಯಾ ವಿಜೇತೆಯೊಬ್ಬರಿಂದ 99 ಸಾವಿರ ರೂ.ಗಳನ್ನು ಲಪಟಾಯಿಸಿದ್ದಾರೆ. 2017ರಲ್ಲಿ ಮಿಸ್ ಇಂಡಿಯಾ ಆಗಿ ಹೊರಹೊಮ್ಮಿದ್ದ ಆಗ್ರಾ ಮೂಲದ ಶಿವಂಕಿತಾ ದೀಕ್ಷಿತ್ ವಂಚನೆಗೊಳಗಾದವರು‌. ಸಿಬಿಐ ಅಧಿಕಾರಿಗಳಂತೆ ವರ್ತಿಸಿ ಎರಡು ಗಂಟೆಗಳ ಕಾಲ ಶಿವಂಕಿತಾ ದೀಕ್ಷಿತ್ ಅವರನ್ನು ಡಿಜಿಟಲ್ ಅರೆಸ್ಟ್ ಮಾಡುವ ಮೂಲಕ 99,000 ರೂ.ಗಳನ್ನು ಸೈಬರ್ ಖದೀಮರು ವಂಚನೆ ಮಾಡಿದ್ದಾರೆ. ಶಿವಂಕಿತಾ ದೀಕ್ಷಿತ್‌ ಅವರಿಗೆ ಕರೆ ಮಾಡಿದ ಸೈಬರ್ ವಂಚಕರು, ‘ಮಾನವ ಮತ್ತು ಮಾದಕವಸ್ತು ಕಳ್ಳಸಾಗಣೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ … Continue reading Cyber Crime ಮಾಜಿ ಮಿಸ್ ಇಂಡಿಯಾ ಸುಂದರಿ ಡಿಜಿಟಲ್ ಅರೆಸ್ಟ್: 99 ಸಾವಿರ ರೂ. ಕಳೆದುಕೊಂಡ ಶಿವಂಕಿತಾ ದೀಕ್ಷಿತ್