Health Tips ದೈಹಿಕ ಸಂಬಂಧದ ಕನಸು ಬಿದ್ದರೆ ಅದರ ಅರ್ಥವೇನು.?

newsics.com ಲೈಂಗಿಕತೆಯ ಬಗ್ಗೆ ಅಥವಾ ಸೆಕ್ಸ್‌ ಬಗ್ಗೆ ಕನಸು ಕಾಣುವುದು ತುಂಬಾ ಸಾಮಾನ್ಯವಾದ ವಿಚಾರವಾಗಿದೆ. ನಾವು ನಿದ್ರಾವಸ್ಥೆಯಲ್ಲಿ ಕಾಣುವ ಕನಸು ಹಗಲಿನಲ್ಲಿ ಕೆಲವು ಚಟುವಟಿಕೆ ಅಥವಾ ಪ್ರೀತಿ, ಲೈಂಗಿಕತೆ ಅಥವಾ ಪ್ರಣಯದ ನಿರಂತರ ಚಿಂತನೆಯ ಪರಿಣಾಮವಾಗಿರುತ್ತದೆ. ಆದರೆ ಹಗಲಿನ ಚಟುವಟಿಕೆಯ ಯಾವುದೇ ಪ್ರಭಾವವಿಲ್ಲದೆ ಕನಸು ಸ್ವಾಭಾವಿಕವಾಗಿ ಸಂಭವಿಸಿದರೆ, ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಕೆಲವೊಮ್ಮೆ ನೀವು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬೇಕೆಂದು ಬಯಸಿಯೂ ಅದು ನಿರಾಸೆಯಾದಾಗ ಇಂತಹ ಕನಸುಗಳು ಬೀಳಬಹುದು ಅಥವಾ ನಿಮಗೆ ಲೈಂಗಿಕತೆಯ ವಿಚಾರದಲ್ಲಿ ಆಸಕ್ತಿಯಿದ್ದಾಗ ಇಂತಹ ಕನಸುಗಳು … Continue reading Health Tips ದೈಹಿಕ ಸಂಬಂಧದ ಕನಸು ಬಿದ್ದರೆ ಅದರ ಅರ್ಥವೇನು.?