Declares Martial Law ಸಂಕಷ್ಟಕ್ಕೆ ಸಿಲುಕಿದ ದಕ್ಷಿಣ ಕೊರಿಯಾ: ತಾತ್ಕಾಲಿಕ ಮಿಲಿಟರಿ ಆಡಳಿತ ಘೋಷಿಸಿದ ಅಧ್ಯಕ್ಷ, ಯಾವುದಕ್ಕೆಲ್ಲ ನಿರ್ಬಂಧ?

newsics.com ಸೆಜಾಂಗ್(ದಕ್ಷಿಣ ಕೊರಿಯಾ): ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯೆಯೋಲ್ ಮಂಗಳವಾರ ಮಾರ್ಷಿಯಲ್ ಕಾನೂನು ಅಂದರೆ ತಾತ್ಕಾಲಿಕ ಸೇನಾ ಆಡಳಿತ ಘೋಷಿಸಿದ್ದಾರೆ. ನೇರ ಪ್ರಸಾರದಲ್ಲಿ ಅಘೋಷಿತ ತುರ್ತು ರಾಷ್ಟ್ರೀಯ ಭಾಷಣ ಮಾಡಲಾಗಿದ್ದು, ಈ ವೇಳೆ ತಾತ್ಕಾಲಿಕ ತುರ್ತು ಪರಿಸ್ಥಿತಿ (ಮಾರ್ಷಿಯಲ್ ಲಾ) ಅಥವಾ ಸೇನಾಡಳಿತ ಘೋಷಿಸಿದ್ದಾರೆ. ವೈಟಿಎನ್ ದೂರದರ್ಶನದಲ್ಲಿ ಭಾಷಣ ಮಾಡುವಾಗ, ಯೂನ್ ಸುಕ್ ಯೆಯೋಲ್ ಅವರು ಉತ್ತರ ಕೊರಿಯಾದ ಪರ ಇರುವ ರಾಜ್ಯ ವಿರೋಧಿ ಶಕ್ತಿಗಳನ್ನು ನಿರ್ಮೂಲನೆ ಮಾಡುವುದಾಗಿ ಪಣ ತೊಟ್ಟರು. ಪರಮಾಣು ಹೊಂದಿರುವ … Continue reading Declares Martial Law ಸಂಕಷ್ಟಕ್ಕೆ ಸಿಲುಕಿದ ದಕ್ಷಿಣ ಕೊರಿಯಾ: ತಾತ್ಕಾಲಿಕ ಮಿಲಿಟರಿ ಆಡಳಿತ ಘೋಷಿಸಿದ ಅಧ್ಯಕ್ಷ, ಯಾವುದಕ್ಕೆಲ್ಲ ನಿರ್ಬಂಧ?