Lucky Draw ಪತ್ನಿಗೆ ಚಿನ್ನದ ಸರ ಖರೀದಿಸಿದ್ದ ಭಾರತ ಮೂಲದ ವ್ಯಕ್ತಿಗೆ ಲಕ್ಕಿ ಡ್ರಾನಲ್ಲಿ ಎಂಟು ಕೋಟಿ ನಗದು ಬಹುಮಾನ!

newsics.com ಸಿಂಗಾಪುರ: ಆಭರಣ ಮಳಿಗೆಯೊಂದರಲ್ಲಿ ಪತ್ನಿಗಾಗಿ ಚಿನ್ನದ ಸರ ಖರೀದಿಸಿದ್ದ ಭಾರತ ಮೂಲದ ಸಿಂಗಾಪುರ ವ್ಯಕ್ತಿಯೊಬ್ಬರಿಗೆ ಲಕ್ಕಿ ಡ್ರಾನಲ್ಲಿ ಎಂಟು ಕೋಟಿಗೂ ಹೆಚ್ಚು ಹಣ ದೊರೆತಿದೆ. ಸಿಂಗಾಪುರದಲ್ಲಿ ಖಾಸಗಿ ಕಂಪನಿಯಲ್ಲಿ ಪ್ರೊಜೆಕ್ಟ್ ಎಂಜಿನಿಯ‌ರ್ ಆಗಿರುವ ಬಾಲಸುಬ್ರಹ್ಮಣ್ಯಂ ಚಿತಾಂಬರಂ ಎನ್ನುವ ವ್ಯಕ್ತಿಗೆ ಈ ಭಾರೀ ಮೊತ್ತದ ಬಹುಮಾನ ಲಭಿಸಿದೆ. ಐಥಥಬಾಲಸುಬ್ರಹ್ಮಣ್ಯಂ ಅವರು ನವೆಂಬರ್ 24 ರಂದು ಸಿಂಗಪುರದ ಪ್ರಸಿದ್ದ ಮುಸ್ತಫಾ ಜ್ಯುವೆಲರಿಯಲ್ಲಿ ಪತ್ನಿಗಾಗಿ 84 ಸಾವಿರ ರೂ. ಮೌಲ್ಯದ ಚಿನ್ನದ ಸರ ಖರೀದಿಸಿದ್ದರು. ಇದೇ ವೇಳೆ ಅಂಗಡಿಯಲ್ಲಿ ಚಿನ್ನ … Continue reading Lucky Draw ಪತ್ನಿಗೆ ಚಿನ್ನದ ಸರ ಖರೀದಿಸಿದ್ದ ಭಾರತ ಮೂಲದ ವ್ಯಕ್ತಿಗೆ ಲಕ್ಕಿ ಡ್ರಾನಲ್ಲಿ ಎಂಟು ಕೋಟಿ ನಗದು ಬಹುಮಾನ!