‘Silk Smitha’ ಬಯೋಪಿಕ್: ಬೋಲ್ಡ್ ಬ್ಯೂಟಿಯ ಪಾತ್ರದಲ್ಲಿ ಚಂದ್ರಿಕಾ ರವಿ
newsics.com ಮುಂಬೈ : ಸೌತ್ ನ ಖ್ಯಾತ ನಟಿ, ಐಟಂ ಡಾನ್ಸರ್ ಸಿಲ್ಕ್ ಸ್ಮಿತಾ (ಡಿ.2) ಬರ್ತ್‌ಡೇ ಹಿನ್ನೆಲೆಯಲ್ಲಿ STRI Cinemas ಸಂಸ್ಥೆ ಕಡೆಯಿಂದ ಹೊಸ ಚಿತ್ರದ ಘೋಷಣೆ ಆಗಿದೆ. ‘ಸಿಲ್ಕ್ ಸ್ಮಿತಾ- ಕ್ವೀನ್ ಆಫ್ ದಿ ಸೌತ್’ ಎಂಬ ಶೀರ್ಷಿಕೆಯ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಸಿಲ್ಕ್ ಸ್ಮಿತಾ ಅವರ ಪಾತ್ರವನ್ನು ಚಂದ್ರಿಕಾ ರವಿ ತೆರೆಮೇಲೆ ಸ್ಮಿತಾ ಆಗಿ ಜೀವತುಂಬಲಿದ್ದಾರೆ. ಸಿನಿಮಾವನ್ನು ಜಯರಾಮ್ ಸಂಕರನ್ ನಿರ್ದೇಶನ ಮಾಡಲಿದ್ದು, ಎಸ್.ಬಿ ವಿಜಯ್ ಅಮೃತ್‌ರಾಜ್ ನಿರ್ಮಾಣ ಮಾಡಲಿದ್ದಾರೆ. 2025ರ ಆರಂಭದಲ್ಲಿ … Continue reading ‘Silk Smitha’ ಬಯೋಪಿಕ್: ಬೋಲ್ಡ್ ಬ್ಯೂಟಿಯ ಪಾತ್ರದಲ್ಲಿ ಚಂದ್ರಿಕಾ ರವಿ
Copy and paste this URL into your WordPress site to embed
Copy and paste this code into your site to embed