shilpa shetty yoga: ಬೆನ್ನಿಗೆ ವ್ಯಾಯಾಮ ನೀಡುವ ಯೋಗಾಸನ ಕಲಿಸಿದ ಶಿಲ್ಪಾ ಶೆಟ್ಟಿ; ವಿಡಿಯೋ ನೋಡಿ..
newsics.com ಮುಂಬೈ : ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಬೆನ್ನಿಗೆ ವ್ಯಾಯಾಮ ನೀಡುವ ಯೋಗಾಸನವನ್ನು ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದೂ ಸಖತ್ ವೈರಲ್ ಆಗಿದೆ. ಶಿಲ್ಪಾ ಶೆಟ್ಟಿ ಅವರಿಗೆ 49 ವರ್ಷ ವಯಸ್ಸು. ಅವರು ಈಗಲೂ ಹದಿಹರೆಯದ ಹುಡುಗಿಯಂತೆ ಫಿಟ್ ಆಗಿದ್ದಾರೆ. ಅದಕ್ಕೆ ಯೋಗ ಕಾರಣ. ಬೆನ್ನಿಗೆ ವ್ಯಾಯಾಮ ನೀಡುವಂತಹ ಯೋಗಾಸನವನ್ನು ಶಿಲ್ಪಾ ಶೆಟ್ಟಿ ಅವರು ಈ ವಿಡಿಯೋದಲ್ಲಿ ತೋರಿಸಿಕೊಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. https://www.instagram.com/reel/DDEDsGnN2dt/?igsh=MzdzemxoZ2E3ZHll
Copy and paste this URL into your WordPress site to embed
Copy and paste this code into your site to embed