Health Tips ದೈಹಿಕ ಸಂಪರ್ಕ ಬಳಿಕ ಈ ಕೆಲಸ ಮಾಡದಿದ್ರೆ ಅನಾರೋಗ್ಯ ತಪ್ಪಿದ್ದಲ್ಲ, ಎಚ್ಚರ
newsics.com ಉತ್ತಮ ಆರೋಗ್ಯದ ಜತೆ ಉತ್ತಮ ನಿದ್ರೆ ಕೂಡ ಬಹಳ ಮುಖ್ಯ. ತಾವು ಮಲಗುವ ಹಾಸಿಗೆಯನ್ನು ಕೆಲವರು ಸ್ವಚ್ಛವಾಗಿಟ್ಟುಕೊಳ್ತಾರೆ. ಮತ್ತೆ ಕೆಲವರು ತಿಂಗಳುಗಟ್ಟಲೆ ಬೆಡ್ ಶೀಟ್ ಬದಲಿಸುವುದಿಲ್ಲ. ಸ್ವಚ್ಛವಿಲ್ಲದ ಬೆಡ್ ಶೀಟ್ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸಮೀಕ್ಷೆ ಪ್ರಕಾರ, ಏಕಾಂಗಿಯಾಗಿರುವ ಹಾಗೂ ಲೈಙಗಿಕ ಚಟುವಟಿಕಯಲ್ಲಿ ಸಕ್ರಿಯವಾಗಿರುವ ಪುರುಷ ಸುಮಾರು 15 ದಿನಗಳಾದ್ರೂ ಬೆಡ್ ಶೀಟ್ ಬದಲಾವಣೆ ಮಾಡುವುದಿಲ್ಲವಂತೆ. ಸಂಭೋಗ ನಡೆದ ನಂತ್ರ ಸುಮಾರು 15 ದಿನಗಳ ಕಾಲ ಅದೇ ಬೆಡ್ ಶೀಟ್ ನಲ್ಲಿ ಮಲಗ್ತಾರಂತೆ … Continue reading Health Tips ದೈಹಿಕ ಸಂಪರ್ಕ ಬಳಿಕ ಈ ಕೆಲಸ ಮಾಡದಿದ್ರೆ ಅನಾರೋಗ್ಯ ತಪ್ಪಿದ್ದಲ್ಲ, ಎಚ್ಚರ
Copy and paste this URL into your WordPress site to embed
Copy and paste this code into your site to embed