Actress Shobhita Shivanna ನಟಿ ಶೋಭಿತಾ ಶಿವಣ್ಣ ಏಕಾಏಕಿ ಸಾವಿನ ಮನೆಯ ಕದ ತಟ್ಟಿದ್ದೇಕೆ? ಉತ್ತಮ ನಟಿಯ ಕರಾಳ ಅಂತ್ಯ… ಅವರ ಆಪ್ತ ಗೆಳತಿ ಹೇಳಿದ್ದೇನು?

newsics.com ನಟಿ ಶೋಭಿತಾ ಶಿವಣ್ಣ ಅವರ ಆತ್ಮಹತ್ಯೆ ಇಡೀ ಸ್ಯಾಂಡಲ್‌ವುಡ್ ಹಾಗೂ ಕಿರುತೆರೆ ಕ್ಷೇತ್ರದ ಮಂದಿಯನ್ನು ದಂಗು ಬಡಿಸಿದೆ. ಅಲ್ಲದೇ, ಅವರ ಅಪಾರ ಅಭಿಮಾನಿಗಳೂ ಕಣ್ಣೀರಿಡುತ್ತಿದ್ದಾರೆ. ಉತ್ತಮ ನಟಿ ಎನಿಸಿಕೊಂಡಿದ್ದ ಶೋಭಿತಾ ಶಿವಣ್ಣ, ಆತ್ಮಹತ್ಯೆಗೆ ಶರಣಾಗಿರುವುದನ್ಜು ಹಲವರಿಗೆ ನಂಬಲಾಗುತ್ತಿಲ್ಲ. ಶೋಭಿತಾ ಶಿವಣ್ಣ ಅವರ ಆತ್ಮಹತ್ಯೆಗೆ ಖಿನ್ನತೆಯಷ್ಟೇ ಕಾರಣ ಅಲ್ಲ ಎಂಬುದು ಅವರ ಆಪ್ತರ ಹೇಳಿಕೆಯಿಂದ ಬಹಿರಂಗವಾಗುತ್ತಿದೆ. ಮನೆಯ ಕೋಣೆಯ ಸೀಲಿಂಗ್‌ ಫ್ಯಾನ್‌ಗೆ ನೇಣು ಬಿಗಿದುಕೊಂಡು ಅವರು ಸಾವಿಗೆ ಶರಣಾಗಿದ್ದರು. ಪೊಲೀಸರಿಗೆ ಡೆತ್‌ನೋಟ್‌ ಕೂಡ ಸಿಕ್ಕಿದೆ ಎನ್ನಲಾಗಿದೆ. ಡೆತ್‌ … Continue reading Actress Shobhita Shivanna ನಟಿ ಶೋಭಿತಾ ಶಿವಣ್ಣ ಏಕಾಏಕಿ ಸಾವಿನ ಮನೆಯ ಕದ ತಟ್ಟಿದ್ದೇಕೆ? ಉತ್ತಮ ನಟಿಯ ಕರಾಳ ಅಂತ್ಯ… ಅವರ ಆಪ್ತ ಗೆಳತಿ ಹೇಳಿದ್ದೇನು?